ಮೂರು ದಿನಗಳಲ್ಲಿ ಚಮಕ್ ಸಿನಿಮಾ ಗಳಿಸಿದ್ದೆಷ್ಟು ಕೋಟಿ ಗೊತ್ತಾ..!

Entertainment, Kannada News No Comments on ಮೂರು ದಿನಗಳಲ್ಲಿ ಚಮಕ್ ಸಿನಿಮಾ ಗಳಿಸಿದ್ದೆಷ್ಟು ಕೋಟಿ ಗೊತ್ತಾ..! 16

ಸಿನಿಮಾ: ಗೋಳ್ಡನ್ ಸ್ಟಾರ್ ಗಣೆಶ್ ಮತ್ತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ‘ಚಮಕ್’ ಸಿನಿಮಾ ಮೂರು ದಿನಗಳಲ್ಲಿ ಐದೂವರೆ ಕೋಟಿ ಬಾಚಿಕೊಂಡಿದೆ.

ಮುಂಗಾರು ಮಳೆ ಚಿತ್ರದ ನಂತರ ಗಣೇಶ್ ಚಿತ್ರಕ್ಕೆ ಮೂರು ದಿನಗಳಲ್ಲಿ ಇಷ್ಟು ಕಲೆಕ್ಷನ್ ಆಗಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

ನಿರ್ದೇಶಕ ಸಿಂಪಲ್ ಸುನಿ ಹಾಗೂ ಗಣೇಶ್ ಕಾಂಬಿನೇಷನ್ ಚಿತ್ರ ಎನ್ನುವ ಕಾರಣಕ್ಕೆ ‘ಚಮಕ್’ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಚಮಕ್ ಬಿಡುಗಡೆಯಾಗಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

Related Articles

Leave a comment

Back to Top

© 2015 - 2017. All Rights Reserved.