ಮತ್ತೊಂದು ಮಗು ನಿರೀಕ್ಷೆಯಲ್ಲಿದ್ದಾರ ಕಿಚ್ಚ..?

Entertainment, Kannada News No Comments on ಮತ್ತೊಂದು ಮಗು ನಿರೀಕ್ಷೆಯಲ್ಲಿದ್ದಾರ ಕಿಚ್ಚ..? 26

ಬೆಂಗಳೂರು: ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಬಳಿಕ ಒಂದಾದ ಕಿಚ್ಚ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ಹೌದು. ನವರಸನಾಯಕ ಜಗ್ಗೇಶ್ ಮಾಡಿರುವ ಟ್ವೀಟ್ ಈ ಬಗ್ಗೆ ಸುಳಿವು ನೀಡಿದೆ. ಕಿಚ್ಚನಿಗೆ ಗಂಡು ಮಗುವಾಗಲಿ ಎಂದು ಅವರು ಹಾರೈಸಿದ್ದಾರೆ. ಸುದೀಪ್ ಅವರಿಗೆ 11 ವರ್ಷದ ಸಾನ್ವಿ ಮಗಳಿದ್ದಾಳೆ.

Related Articles

Leave a comment

Back to Top

© 2015 - 2017. All Rights Reserved.