ಲಾಲೂ’ಗೆ ಮೂರುವರೆ ವರ್ಷ ಜೈಲು

BREAKING NEWS, Crime, Kannada News, National, Top News No Comments on ಲಾಲೂ’ಗೆ ಮೂರುವರೆ ವರ್ಷ ಜೈಲು 24

ರಾಂಚಿ: ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್`ಗೆ ಮೂರೂವರೆ ವರ್ಷ ಜೈಲು ಶಿಕ್ಷೆಯಾಗಿದೆ.

ಇಂದು 4.20ರ ಸುಮಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶ ಶಿವ ಪಾಲ್ ಸಿಂಗ್ ಶಿಕ್ಷೆ ಪ್ರಕಟಿಸಿದರು. ಜೈಲು ಶಿಕ್ಷೆ ಜೊತೆಗ 5 ಲಕ್ಷ ರೂ. ದಂಡ ವಿಧಿಸಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.