ಕಾಂಗ್ರೇಸ್ ತೊರೆದು ಜೆ.ಡಿ.ಎಸ್. ಸೇರ್ಪಡೆ

Kannada News, Regional No Comments on ಕಾಂಗ್ರೇಸ್ ತೊರೆದು ಜೆ.ಡಿ.ಎಸ್. ಸೇರ್ಪಡೆ 29

ಮೈಸೂರು: ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡರ ಸಮ್ಮುಖದಲ್ಲಿ ಕುಮಾರಬೀಡು ಗ್ರಾಮದ ಗ್ರಾಮಪಂಚಾಯಿತಿ ಸದಸ್ಯರುಗಳಾದ ಗೋವಿಂದನಾಯಕ, ಪುಟ್ಟಸ್ವಾಮಿ ಹಾಗೂ ಮುಖಂಡರುಗಳಾದ ಸುರೇಶ್, ಸುನೀಲ್, ಹನುಮಂತ, ವೆಂಕಟೇಶ್, ನವೀನ್‍ಕುಮಾರ್, ಪ್ರೇಮ್‍ಕುಮಾರ್, ರಾಮಸ್ವಾಮಿನಾಯಕ, ಶಿವಣ್ಣ ಆಟೋ, ಮನೋಜ್, ಅನಂತ, ಮಹೇಶ್, ಕೃಷ್ಣನಾಯಕ, ಶಿವಣ್ಣನಾಯಕ, ಸಿದ್ದನಾಯಕ, ವಿಜಯನಾಯಕ, ದ್ಯಾವನಾಯಕ ರವಿ ಕಾಂಗ್ರೇಸ್ ತೊರೆದು ಜೆ.ಡಿ.ಎಸ್. ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರುಗಳಾದ ಬೀರಿಹುಂಡಿ ಬಸವಣ್ಣ, ಉದ್ಬೂರು ಮಹದೇವಸ್ವಾಮಿ, ತಾ.ಪಂ.ಸದಸ್ಯರಾದ ನೇತ್ರವತಿ ವೆಂಕಟೇಶ್, ಜೆ.ಡಿ.ಎಸ್. ಅಧ್ಯಕ್ಷ ಹಿನ್‍ಕಲ್ ರಾಜು ಮುಖಂಡರಾದ ಲಕ್ಷ್ಮಿ, ಶಿವಣ್ಣನಾಯಕ, ಮರಿನಾಯಕ, ಕೃಷ್ಣನಾಯಕ, ನರಸನಾಯಕ, ಶಂಕರ, ವೆಂಕಟೇಶ್, ತಿಮ್ಮಯ್ಯಜವರನಾಯಕ, ಜಿ.ಚಿಕ್ಕನಾಯಕ, ಮಾದಹಳ್ಳಿ, ಅನಗನಹಳ್ಳಿ, ದೂರ ಗ್ರಾಮದ ಮುಖಂಡರು ಗ್ರಾಮಸಭೆಗಳಲ್ಲಿ ಭಾಗವಹಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.