
ಕಾಂಗ್ರೇಸ್ ತೊರೆದು ಜೆ.ಡಿ.ಎಸ್ ಸೇರ್ಪಡೆ
Kannada News, Regional January 7, 2018 No Comments on ಕಾಂಗ್ರೇಸ್ ತೊರೆದು ಜೆ.ಡಿ.ಎಸ್ ಸೇರ್ಪಡೆ 23ಮೈಸೂರು: ಶಾಸಕರಾದ ಜಿ.ಟಿ.ದೇವೇಗೌಡರ ಸಮ್ಮುಖದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಹುಯಿಲಾಳು ಗ್ರಾಮದ ಕಾಂಗ್ರೇಸ್ ಯುವ ಮುಖಂಡರಾದ ಕುಮಾರ ಶಿವಣ್ಣಚಾರಿ, ಕುರುಬ ಸಮುದಾಯದ ಮುಖಂಡರಾದ ಶಂಕರ ಮಲ್ಲೇಗೌಡ, ಸ್ವಾಮಿ ನಿಂಗೇಗೌಡ, ಶಿವಣ್ಣ ದೇವೇಗೌಡ, ಮಲ್ಲೇಗೌಡ ರಾಮೇಗೌಡ, ಪ್ರಭು ಮಲ್ಲುಗೌಡ, ಗೋಪಾಲ ಮಲ್ಲುಗೌಡ, ಮಹದೇವು (ರವಿ) ಪಾಪೇಗೌಡ, ದೇವರಾಜು, ಚಿಕ್ಕೇಗೌಡನಕೊಪ್ಪಲು ಶಿವಣ್ಣ ಚಿಕ್ಕೀರೇಗೌಡ, ಸೀಗಳ್ಳಿ ಮಂಜುನಾಥ್, ಮೈದನಹಳ್ಳಿ ವೈರಮುಡಿ ಅವರು ಜೆ.ಡಿ.ಎಸ್. ಸೇರ್ಪಡೆಗೊಂಡರು.
ಈ ವೇಳೆ ಜಿ.ಪಂ.ಸದಸ್ಯರಾದ ಬೀರಿಹುಂಡಿ ಬಸವಣ್ಣ, ಯುವ ಮುಖಂಡ ಹರೀಶ್ಗೌಡ, ಜೆ.ಡಿ.ಎಸ್. ಅಧ್ಯಕ್ಷರಾದ ಹೆಚ್.ಸಿ.ರಾಜು, ಮುಖಂಡರಾದ ಹುಯಿಲಾಳು ಮಲ್ಲೇಶ್ ಮಾ.ಜಿ.ಅಧ್ಯಕ್ಷ, ಶಿವಣ್ಣ ಮಾ.ಜಿ.ಗ್ರಾ.ಪಂ.ಸದಸ್ಯರು, ಟಿ.ವಿ.ಎಸ್ ಕುಮಾರ್, ಲಿಂಗದೇವರಕೊಪ್ಪಲು ಕುಮಾರ್, ನಾಗೇಶ್ ಅವರು ಹಾಜರಿದ್ದರು.
Leave a comment