ಮೌಡ್ಯತೆಗೆ ತಿಲಾಂಜಲಿ: ಜಿಲ್ಲೆಗೆ 23 ಬಾರಿ ಬೇಟಿ ನೀಡಿದ ಸಿದ್ದು..!

BREAKING NEWS, Kannada News, Regional No Comments on ಮೌಡ್ಯತೆಗೆ ತಿಲಾಂಜಲಿ: ಜಿಲ್ಲೆಗೆ 23 ಬಾರಿ ಬೇಟಿ ನೀಡಿದ ಸಿದ್ದು..! 54

ಚಾಮರಾಜನಗರ: ಮೂಡನಂಬಿಕೆಗೆ ಜೋತು ಬಿದ್ದಿದ್ದ ಬಹುತೇಕ ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಸಡ್ಡು ಹೊಡೆದು ಮೌಡ್ಯತೆಗೆ ತಿಲಾಂಜಲಿ ಹೇಳಿದ್ದಾರೆ.

ಜಿಲ್ಲೆಗೆ ಬಂದರೆ ಸಾಕು ಅದಿಕಾರ ಹೋಗುತ್ತದೆ ಎಂದುಕೊಳ್ಳುತ್ತಿದ್ದ ಮುಖ್ಯಮಂತ್ರಿಗಳು ಬರುತ್ತಲೆ ಇರುತ್ತಿರಲಿಲ್ಲ ಆದರೆ ಸಿದ್ದರಾಮಯ್ಯ ಜಿಲ್ಲೆಗೆ 23 ಬಾರಿ ಚಾಮರಾಜನಗರ ಪಟ್ಟಣಕ್ಕೆ ೮ ಬಾರಿ‌ ಭೇಟಿ‌ ನೀಡಿದ್ದಾರೆ. ಒಟ್ಟಾರೆ ಜಿಲ್ಲೆಗೆ ೪೫೦೦ ಕ್ಕೂ ಹೆಚ್ಚು ರೂಪಾಯಿ ಅನುದಾನ ನೀಡಿ ಅತಿ ಹೆಚ್ಚು ಬೇಟಿ‌ ನೀಡಿ ಪ್ರಗತಿಗೆ ಕಾರಣರಾಗಿದ್ದಾರೆ ಎನ್ನಬಹುದು

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

Related Articles

Leave a comment

Back to Top

© 2015 - 2017. All Rights Reserved.