ಮದುವೆಯ ನಂತರ ಶೋಷಿತ ಹೆಣ್ಣಾದ ಅನುಷ್ಕ ಶರ್ಮಾ..!

Entertainment, Kannada News No Comments on ಮದುವೆಯ ನಂತರ ಶೋಷಿತ ಹೆಣ್ಣಾದ ಅನುಷ್ಕ ಶರ್ಮಾ..! 35

ಬೆಂಗಳೂರು: ಮದುವೆ ಮೂಡ್’ನಿಂದ ಹೊರ ಬಂದಿರುವ ಅನುಷ್ಕಾ ಶರ್ಮ, ಈಗ ಶೂಟಿಂಗ್’ಗೆ ವಾಪಸ್ಸಾಗಿದ್ದಾರೆ.

ಇನ್ನು ಅನುಷ್ಕಾ ಶರ್ಮಾ ತಮ್ಮ ಮುಂದಿನ ಚಿತ್ರ ‘ಪರಿ’ಯ ಟೀಸರ್’ನ್ನು ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿಕೊಂಡಿದ್ದಾರೆ. ತಮ್ಮದೇ ನಿರ್ಮಾಣದ ‘ಪರಿ’ ಟೀಸರ್’ನಲ್ಲಿ ಅನುಷ್ಕಾ ಶೋಷಿತ ಹೆಣ್ಣೊಬ್ಬಳು ಪ್ರತೀಕಾರಕ್ಕಾಗಿ ಕಾದು ನಿಂತಂತೆ ಕಾಣಿಸುವ ವೀಡಿಯೋ ಇದೆ. ಈ ಚಿತ್ರ ಇದೇ ಮಾರ್ಚ್ 2 ರಂದು ಬಿಡುಗಡೆಯಾಗಲಿದೆ. ಅನುಷ್ಕಾ ಟೀಸರ್’ನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ‘ಪರಿಯ ಜತೆ ಈ ಬಾರಿ ಹೋಲಿ ಆಚರಣೆ’ ಎಂದೂ ಬರೆದುಕೊಂಡಿದ್ದಾರೆ.

ಪರಿ ಚಿತ್ರವನ್ನು ಬಂಗಾಳಿ ಮೂಲದ ಪ್ರಾಸಿಟ್’ರಾಯ್ ನಿರ್ದೇಶನ ಮಾಡಿದ್ದು, ಬೆಂಗಾಲಿ ಕಲಾವಿದ ಪರಮ್ರತಾ ಚಟರ್ಜಿ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.