ಮಹಿಳಾ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರನಕ್ಕೆ ಶಾಸಕ ಎಂ.ಕೆ ಸೋಮಶೇಖರ್ ಚಾಲನೆ

Kannada News, Regional No Comments on ಮಹಿಳಾ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರನಕ್ಕೆ ಶಾಸಕ ಎಂ.ಕೆ ಸೋಮಶೇಖರ್ ಚಾಲನೆ 17

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ನಗರದ ಚಿಕ್ಕಮ್ಮಾನಿಕೇತನ ಕಲ್ಯಾಣಮಂಟಪದಲ್ಲಿ ಜರುಗಿತು.

ಇನ್ನು ಈ ಕಾರ್ಯಕ್ರಮವನ್ನು ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ಅವರು ಉದ್ಘಾಟಿಸಿದರು. ಈ ವೇಳೆ ನಗರಾಧ್ಯಕ್ಷೆ ರಾಧಮಣಿ, ದೇವರಾಜ ಬ್ಲಾಕ್ ಅಧ್ಯಕ್ಷೆ ಉಷಾಲಕ್ಷ್ಮಿ, ಕೆ ಆರ್ ಬ್ಲಾಕ್ ಅಧ್ಯಕ್ಷೆ ಲೀಲಾಪಂಪಾವತಿ, ಸುಶೀಲ ಕೇಶವಮೂರ್ತಿ, ಲತಾರಂಗನಾಥ್ ಹಾಗೂ ಇನ್ನಿತರರು ಭಾಗವಹಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.