ಇನ್ನು ಮುಂದೆ ವಾಟ್ಸಪ್’ನಲ್ಲಿಯೇ ಯೂಟ್ಯೂಬ್ ವಿಡಿಯೋ ನೋಡಬಹುದು, ಆದರೆ..!

International, Kannada News, Technology No Comments on ಇನ್ನು ಮುಂದೆ ವಾಟ್ಸಪ್’ನಲ್ಲಿಯೇ ಯೂಟ್ಯೂಬ್ ವಿಡಿಯೋ ನೋಡಬಹುದು, ಆದರೆ..! 70

ಕ್ಯಾಲಿಫೋರ್ನಿಯಾ: ವಾಟ್ಸಪ್ ಮತ್ತೊಂದು ಹೊಸ ಫೀಚರ್ ಪರಿಚಯಿಸಿದ್ದ ಇನ್ನು ಮುಂದೆ ವಾಟ್ಸಪ್’ನಲ್ಲಿ ಯೂ ಟ್ಯೂಬ್ ವಿಡಿಯೋವನ್ನು ನೇರವಾಗಿ ನೋಡಬಹುದು.

ಹೌದು, ಇಲ್ಲಿಯವರೆಗೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ಲಿಂಕ್ ಕಳುಹಿಸಿದ್ರೆ ಯೂಟ್ಯೂಬ್ ಆಪ್ ಮೂಲಕ ವಿಡಿಯೋ ಪ್ಲೇ ಆಗುತಿತ್ತು. ಆದರೆ ಈಗ ವಾಟ್ಸಪ್ ನಲ್ಲಿ ಯೂ ಟ್ಯೂಬ್ ಇಂಟಿಗ್ರೇಷನ್ ಆಗಿದ್ದು ಸುಲಭವಾಗಿ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ.

ಆದರೆ ಸದ್ಯಕ್ಕೆ ಇದು ಐಓಎಸ್ ಬಳಕೆದಾರರಿಗೆ ಮಾತ್ರ ಲಭ್ಯವಾಗಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಿಲ್ಲ. ಯಾವಾಗ ಆಪ್ ಅಪಡೇಟ್ ಸಿಗಲಿದೆ ಎನ್ನುವುದನ್ನು ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ತಿಳಿಸಿಲ್ಲ.

Related Articles

Leave a comment

Back to Top

© 2015 - 2017. All Rights Reserved.