ರೋಚಕವಾಗಿ ಪಾಕಿಸ್ತಾನವನ್ನು ಬಗ್ಗುಬಡಿದು ವಿಶ್ವಕಫ್ ಗೆದ್ದ ಭಾರತ ಅಂಧರ ತಂಡ

BREAKING NEWS, Kannada News, Regional, Top News No Comments on ರೋಚಕವಾಗಿ ಪಾಕಿಸ್ತಾನವನ್ನು ಬಗ್ಗುಬಡಿದು ವಿಶ್ವಕಫ್ ಗೆದ್ದ ಭಾರತ ಅಂಧರ ತಂಡ 44

ಶಾರ್ಜಾ: ಅಂಧರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್ ಗೆದ್ದುಕೊಂಡಿದೆ.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡೊತು. ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ 40 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 308 ರನ್ ಗಳನ್ನು ಗಳಿಸಿತು. ಪಾಕ್ ಪರ ಬದರ್ ಮುನೀರ್ 57 ರನ್, ರಿಯಾಸತ್ ಖಾನ್ 48 ಹಾಗು ನಿಸಾರ್ ಅಲಿ 47 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಭಾರತೀಯ ಆಟಗಾರರು ಕೊನೆಯ ಓವರ್ ನಲ್ಲಿ ತಂಡವನ್ನು ಗೆಲ್ಲಿಸಿದರು. 8 ವಿಕೆಟ್ ಗಳ ನಷ್ಟಕ್ಕೆ ಭಾರತ 309 ರನ್ ಗಳಿಸಿತು.

Related Articles

Leave a comment

Back to Top

© 2015 - 2017. All Rights Reserved.