ಪದ್ಮಾವತಿ ಆಯ್ತು ಇದೀಗ ರಾಮ್’ಗೋಪಾಲ್ ವರ್ಮಾರ ‘ಜಿ.ಎಸ್.ಟಿ’ ಚಿತ್ರ ಬಿಡುಗಡೆಗೆ ವಿರೋಧ..!

BREAKING NEWS, Entertainment, Kannada News No Comments on ಪದ್ಮಾವತಿ ಆಯ್ತು ಇದೀಗ ರಾಮ್’ಗೋಪಾಲ್ ವರ್ಮಾರ ‘ಜಿ.ಎಸ್.ಟಿ’ ಚಿತ್ರ ಬಿಡುಗಡೆಗೆ ವಿರೋಧ..! 20

ಬೆಂಗಳೂರು: ರಾಮ್’ಗೋಪಾಲ್ ವರ್ಮಾ ಅವರ `ಗಾಡ್, ಸೆಕ್ಸ್, ಟ್ರೂತ್’ ಚಿತ್ರ ರಿಲೀಸ್’ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ವರ್ಮಾ ವಿರುದ್ಧ ಹೈದರಾಬಾದ್’ನಲ್ಲಿ ಬಿಜೆಪಿ ಮಹಿಳಾ ಘಟಕ, ಎಡಪಕ್ಷಗಳು ಪ್ರತಿಭಟನೆ ನಡೆಸಿವೆ.

ಪ್ರತಿಭಟನೆವೇಳೆ ರಾಮ್’ಗೋಪಾಲ್ ವರ್ಮಾ ನಿರ್ದೇಶನದ `ಜಿ.ಎಸ್.ಟಿ’ (ಗಾಡ್, ಸೆಕ್ಸ್, ಟ್ರೂತ್) ಚಿತ್ರದ ಮೇಲೆ ನಿಷೇಧ ಹೇರುವಂತೆ ಆಗ್ರಹಿಸಿವೆ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಚಿತ್ರೀಕರಿಸಲಾಗಿದೆ. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಗೊಳಿಸದಂತೆ ಹೈದರಾಬಾದ್?’ನಲ್ಲಿ ಬಿಜೆಪಿ ಮಹಿಳಾ ಘಟಕ, ಎಡ ಪಕ್ಷಗಳ ಆಗ್ರಹಿಸಿವೆ. ಜ.26ರಂದು ಜಿಎಸ್.ಟಿ ಚಿತ್ರ ಬಿಡುಗಡೆಯಾಗಲಿದೆ.

Related Articles

Leave a comment

Back to Top

© 2015 - 2017. All Rights Reserved.