ಕಾಂಗ್ರೆಸಿಗರನ್ನು ತೆಗಳುವ ಭರದಲ್ಲಿ ವಾಜಪೇಯಿ ಅವರಿಗೆ ಹೀಗಂದ್ರು ಯಡಿಯೂರಪ್ಪ..!

BREAKING NEWS, Kannada News, Regional No Comments on ಕಾಂಗ್ರೆಸಿಗರನ್ನು ತೆಗಳುವ ಭರದಲ್ಲಿ ವಾಜಪೇಯಿ ಅವರಿಗೆ ಹೀಗಂದ್ರು ಯಡಿಯೂರಪ್ಪ..! 36

ಚಾಮರಾಜನಗರ: ಕಾಂಗ್ರೆಸ್ ನಾಯಕರನ್ನು ತೆಗಳುವ ಭರದಲ್ಲಿ ತಮ್ಮದೇ ಬಿಜೆಪಿ ನಾಯಕರನ್ನು ತೆಗಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಯಡವಟ್ಟು ಮಾಡಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಬಿಎಸ್​ವೈ ಯಡವಟ್ಟು ಮಾಡಿಕೊಂಡಿದ್ದಾರೆ. ಬಾಬು ಜಗಜೀವನ್ ರಾಮ್ ಅವರು ಪ್ರಧಾನಿಯಾಗೋದನ್ನ ತಪ್ಪಿಸಲು ಕಲ್ಲು ಹಾಕಿದ್ದು ಅಟಲ್ ಬಿಹಾರಿ ವಾಜಪೇಯಿ ಎಂದು ಯಡಿಯೂರಪ್ಪ ಬಾಯ್ತಪ್ಪಿ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪನವರ ಈ ಮಾತು ಕೇಳಿ ಸಭಿಕರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.