ಚಂದನ್ ಶೆಟ್ಟಿಗೆ ಬಿಗ್‍ಬಾಸ್ ಸೀಸನ್ 5 ಕಿರೀಟ: ರನ್ನರ್ ಅಪ್ ಕಾಮನ್‍ಮ್ಯಾನ್ ದಿವಾಕರ್

BREAKING NEWS, Entertainment, Kannada News, Top News No Comments on ಚಂದನ್ ಶೆಟ್ಟಿಗೆ ಬಿಗ್‍ಬಾಸ್ ಸೀಸನ್ 5 ಕಿರೀಟ: ರನ್ನರ್ ಅಪ್ ಕಾಮನ್‍ಮ್ಯಾನ್ ದಿವಾಕರ್ 11

ಬೆಂಗಳೂರು: ಬಿಗ್‍ಬಾಸ್ ಸೀಸನ್ 5 ಮುಗಿದಿದ್ದು ಎಲ್ಲರ ನಿರೀಕ್ಷೆಯಂತೆ ಚಂದನ್ ಬಿಗ್’ಬಾಸ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫೈನಲ್ ವೇಳೆಗೆ ಚಂದನ್‍ಗೆ ಎದುರಾಳಿಯಾಗಿದ್ದ ಆಪ್ತ ಸ್ನೇಹಿತ ದಿವಾಕರ್ ಅವರಿಗೆ ರನ್ನರ್ ಅಪ್ ಪಟ್ಟ ದಕ್ಕಿತು. ಅಂತಿಮವಾಗಿ ಕಿಚ್ಚಾ ಸುದೀಪ್ ಬಿಗ್ ಬಾಸ್ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಎಂದು ಘೋಷಣೆ ಮಾಡಿದರು. ನೂರೈದು ದಿನಗಳ ಕಾಲ ಭರ್ಜರಿ ಮನರಂಜನೆ ನೀಡಿದ್ದ ಕನ್ನಡ ರ್ಯಾಪರ್ ಚಂದನ್‍ಶೆಟ್ಟಿ ಗೆಲುವಿನ ಮಾಲೆಯನ್ನು ಧರಿಸಿದ್ದಾರೆ.

ನಾನು ವಿನ್ ಆದ್ರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದಿದ್ದ ಚಂದನ್ ಶೆಟ್ಟಿ ಹೆತ್ತವರ ಆಶೀರ್ವಾದದಂತೆ 50 ಲಕ್ಷ ರೂಪಾಯಿ ದಕ್ಕಿಸಿಕೊಂಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.