ಮಲೇಷಿಯಾದಲ್ಲಿ ಪದ್ಮಾವತ್ ಚಿತ್ರಕ್ಕೆ ನಿಷೇಧ: ಕಾರಣವೇನು ಗೊತ್ತಾ..!

Entertainment, International, Kannada News No Comments on ಮಲೇಷಿಯಾದಲ್ಲಿ ಪದ್ಮಾವತ್ ಚಿತ್ರಕ್ಕೆ ನಿಷೇಧ: ಕಾರಣವೇನು ಗೊತ್ತಾ..! 30

ಮಲೇಷಿಯಾ: ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಲನಚಿತ್ರಕ್ಕೆ ಮತ್ತೊಂದು ನಿಷೇಧದ ಬಿಸಿ ತಟ್ಟಿದೆ. ಅದು ಹೊರ ದೇಶದಲ್ಲಿ.

ಹೌದು. ಮಲೇಷ್ಯಾದ ಸೆನ್ಸಾರ್ ಬೋರ್ಡ್ ಪದ್ಮಾವತ್ ಚಿತ್ರಕ್ಕೆ ನಿಷೇಧ ಹೇರಿದೆ. ಸಿನಿಮಾದಲ್ಲಿ ಮುಸ್ಲಿಮರ ಭಾವನೆಗಳಿಗೆ ಘಾಸಿ ಉಂಟು ಮಾಡುವ ಅಂಶಗಳಿರುವ ಹಿನ್ನೆಲೆಯಲ್ಲಿ, ‘ಮುಸ್ಲಿಂ ಧರ್ಮದ ಸೂಕ್ಷ್ಮತೆ’ಯ ಮೇಲೆ ಪ್ರಭಾವ ಬಿರುತ್ತದೆ ಎಂಬ ಕಾರಣ ನೀಡಿ ನಿಷೇಧ ಹೇರಿದೆ.

ಮಲೇಷ್ಯಾದಂಥ ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳಲ್ಲಿ ಇಂತಹ ಸಿನಿಮಾ ಅಪಾಯಕಾರಿ ಎಂದಿದೆ. ಆದರೆ ಪಾಕಿಸ್ತಾನದ ಸೆನ್ಸಾರ್ ಬೋರ್ಡ್ ಯಾವುದೇ ಕತ್ತರಿ ಇಲ್ಲದೆ ‘ಯು’ ಪ್ರಮಾಣಪತ್ರ ನೀಡಿ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಿತ್ತು.

Related Articles

Leave a comment

Back to Top

© 2015 - 2017. All Rights Reserved.