ಎರಡೇ ವಾರದಲ್ಲಿ ಪದ್ಮಾವತ್ ಗಳಿಸಿದ್ದೆಷ್ಟು ಕೋಟಿ ಗೊತ್ತಾ..!

Entertainment, Kannada News No Comments on ಎರಡೇ ವಾರದಲ್ಲಿ ಪದ್ಮಾವತ್ ಗಳಿಸಿದ್ದೆಷ್ಟು ಕೋಟಿ ಗೊತ್ತಾ..! 17

ಮುಂಬೈ: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರ ‘ಪದ್ಮಾವತ್‌’ ಬಿಡುಗಡೆಯಾದ ಎರಡೇ ವಾರದಲ್ಲಿ 200 ಕೋಟಿ ಗಳಿಸಿದೆ.

ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಜಪೂತ ಸಮುದಾಯ ಚಿತ್ರ ಬಿಡುಗಡೆ ನಿಷೇಧಿಸುವಂತೆ ಒತ್ತಾಯಿಸಿ ದೇಶದಾದ್ಯಂತ ಭಾರಿ ಪ್ರತಿಭಟನೆಗಳು ನಡೆಸಿದ್ದವು. ಅಂತಿಮವಾಗಿ ಸುಪ್ರಿಂಕೋರ್ಟ್‌ ಒಪ್ಪಿಗೆಯ ನಂತರ ಜ.25ರಂದು ಬಿಡುಗಡೆಯಾದಲ್ಲಿಂದ ಸಿನಿಮಾವು ಭಾರತವೊಂದರಲ್ಲೇ 212 ಕೋಟಿ ಗಳಿಸಿದೆ. ಆದರೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಸಿನಿಮಾ ಇನ್ನೂ ತೆರೆ ಕಂಡಿಲ್ಲ.

Related Articles

Leave a comment

Back to Top

© 2015 - 2017. All Rights Reserved.