ಇಂದು ಆಫ್ರಿಕಾ ವಿರುದ್ಧ 4ನೇ ಏಕದಿನ ಪಂದ್ಯ: ಮಹಿಗೆ ಸಾಧ್ಯವಾಗದ್ದನ್ನು ಸಾಧಿಸುತ್ತಾರಾ ವಿರಾಟ್..?

Kannada News, Sports No Comments on ಇಂದು ಆಫ್ರಿಕಾ ವಿರುದ್ಧ 4ನೇ ಏಕದಿನ ಪಂದ್ಯ: ಮಹಿಗೆ ಸಾಧ್ಯವಾಗದ್ದನ್ನು ಸಾಧಿಸುತ್ತಾರಾ ವಿರಾಟ್..? 49

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆಲ್ಲಲು ಟೀಮ್ ಇಂಡಿಯಾ ಭರ್ಜರಿ ತಾಲೀಮು ನಡೆಸಿದೆ.

ಇಂದು ನಾಲ್ಕನೇ ಏಕದಿನ ಪಂದ್ಯ ನಡೆಯಲಿದ್ದು, ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೆ ವಿರಾಟ್ ಪಡೆ 3-0 ಅಂತರದ ಮುನ್ನಡೆ ಸಾಧಿಸಿದೆ.

ಇನ್ನು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್ ಎಬಿಡಿ ವಿಲಿಯರ್ಸ್ ಮರಳಿದ್ದು ಗೆಲುವಿನ ಹಾದಿಗೆ ನರಳುತ್ತ ಎಂದು ಕಾದುನೋಡಬೇಕಿದೆ.

ಈ ಹಿಂದೆ 2010-11ನೇ ಸಾಲಿನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 2-1ರ ಅಂತರದ ಮುನ್ನಡೆ ದಾಖಲಿಸಿದರೂ ಅಂತಿಮವಾಗಿ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 3-2ರ ಅಂತರದ ಸೋಲಿಗೆ ಶರಣಾಗಿತ್ತು. ಇದೀಗ ಅಂದು ಮಹಿಗೆ ಸಾಧ್ಯವಾಗದೇ ಹೋಗಿರುವುದನ್ನು ವಿರಾಟ್‌ಗೀಗ ಸಾಧಿಸುವ ವಿಶೇಷ ಅವಕಾ ಸಿಕ್ಕಿದೆ.

ಪಂದ್ಯ ಆರಂಭ: ಸಂಜೆ 4.30ಕ್ಕೆ

ತಂಡಗಳು ಇಂತಿದೆ: 

South Africa: Probable XI: Aiden Markram (capt), Hashim Amla, JP Duminy, AB de Villiers, David Miller, Heinrich Klaasen (wk), Chris Morris, Andile Phehlukwayo, Kagiso Rabada/Lungi Ngidi, Morne Morkel, Imran Tahir.

India: Probable XI: Rohit Sharma, Shikhar Dhawan, Virat Kohli (capt), Ajinkya Rahane, Hardik Pandya, MS Dhoni (wk), Kedar Jadhav, Bhuvneshwar Kumar, Kuldeep Yadav, Yuzvendra Chahal, Jasprit Bumrah.

Related Articles

Leave a comment

Back to Top

© 2015 - 2017. All Rights Reserved.