ಭ್ರಷ್ಟ ರಾಜಕಾರಣಿಗಳ ವಿರುದ್ಧ ವಿದ್ಯಾರ್ಥಿಯಿಂದ ಏಕಾಂಗಿ ಪ್ರತಿಭಟನೆ

BREAKING NEWS, Kannada News, Regional, Top News No Comments on ಭ್ರಷ್ಟ ರಾಜಕಾರಣಿಗಳ ವಿರುದ್ಧ ವಿದ್ಯಾರ್ಥಿಯಿಂದ ಏಕಾಂಗಿ ಪ್ರತಿಭಟನೆ 45

ಮೈಸೂರು: ಜ್ಞಾನ ದೀಪ ಪ್ರಥಮ ಶ್ರೇಣಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಮಧು ಎಂಬಾತ ಭ್ರಷ್ಟ ರಾಜಕಾರಣಿ ಗಳ ವಿರುದ್ದ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾನೆ.

ಮೈಸೂರಿನ ದೊಡ್ಡ ಗಡಿಯಾರದ ಬಳಿ ಇರುವ ಗಾಂಧಿ ವೃತ್ತದ ಬಳಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ದಲ್ಲಿ ತೊಡಗಿದ್ದಾರೆ. ಹಾಗಾಗಿ ಎಲ್ಲಾ ರಾಜಕಾರಣಿ ಗಳ ಮನೆ ಮೇಲೆ ಐಟಿ ರೈಡ್ ನಡೆಯಬೇಕು. ಆಗ ಯಾರು ಎಷ್ಟು ಜನ ಭ್ರಷ್ಟ ರು ಇದ್ದಾರೆ ಎಂಬ ಮಾಹಿತಿ ಲಭ್ಯ ವಾಗುತ್ತದೆ. ಈ ಕೂಡಲೇ ಭ್ರಷ್ಟಾಚಾರಿಗಳ ಮನೆ ಮೇಲೆ ದಾಳಿ ಮಾಡಬೇಕು ಎಂದು ಆಗ್ರಹಿಸಿದರು.

Related Articles

Leave a comment

Back to Top

© 2015 - 2017. All Rights Reserved.