ಜಿಯೋ ಮೀರಿಸುವ ಆಫರ್ ನೀಡಿದ ಬಿಎಸ್ಎನ್ಎಲ್

Kannada News, Regional, Technology No Comments on ಜಿಯೋ ಮೀರಿಸುವ ಆಫರ್ ನೀಡಿದ ಬಿಎಸ್ಎನ್ಎಲ್ 60

ನವದೆಹಲಿ: ದೇಶದಲ್ಲಿ ಕಡಿಮೆ ಬೆಲೆಗೆ ಹೆಚ್ಚು ಆಫರ್ ನೀಡಿ ಕೋಟ್ಯಾಂತರ ಗ್ರಾಹಕರನ್ನ ಗಳಿಸಿದ್ದ ರಿಲಾಯನ್ಸ್ ಜಿಯೋಗೆ ಪೈಪೋಟಿ ನೀಡಲು ಅನೇಕ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ವಿವಿಧ ರೀತಿಯಾದ ಆಫರ್ ನೀಡಿದವು.

ಇದೇ ಹಾದಿಯಲ್ಲಿ ಬಿಎಸ್ಎನ್ಎಲ್ ಕೂಡ ಸಾಗಿದ್ದು, ಕೆಲ ದಿನಗಳ ಹಿಂದಷ್ಟೇ ಮೂರು ತಿಂಗಳ ಭರ್ಜರಿ ಆಫರ್ ನೀಡಿದ್ದ ಬಿಎಸ್ಎನ್ಎಲ್ ಇದೀಗ ಮತ್ತೊಂದು ಹೊಸ ಆಫರ್ ನೀಡಿದೆ.

999 ರೂ. ರಿಚಾರ್ಜ್ ಮಾಡಿಸಿಕೊಂಡಲ್ಲಿ  ಒಂದು ವರ್ಷಗಳ ಕಾಲ ಪ್ರತಿದಿನ 1 ಜಿಬಿ ಚಿತ ಡೇಟಾ ಹಾಗೂ 181 ದಿನಗಳ ಕಾಲ ಉಚಿತ ಅನಿಯಮಿತ ಕರೆ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಸ್ಥಳೀಯ ಹಾಗೂ ಎಸ್’ಟಿಡಿಗೆ ಕರೆಯ ಉಚಿತ ಸೌಲಭ್ಯವಿದೆ. ಆದರೆ ಈ ಸೌಲಭ್ಯವು ಅಸ್ಸಾಂ, ಜಮ್ಮು ಕಾಶ್ಮೀರದಂತ ರಾಜ್ಯಗಳಲ್ಲಿ ಲಭ್ಯವಿರುವುದಿಲ್ಲ

Related Articles

Leave a comment

Back to Top

© 2015 - 2017. All Rights Reserved.