ಜಿಯೋ’ನಿಂದ ಮತ್ತೊಂದು ಹೊಸ ಆಫರ್: ಇವರಿಗೆ ಸಿಗಲಿದ 2000+ ಕ್ಯಾಶ್ ಬ್ಯಾಕ್

Kannada News, National, Technology No Comments on ಜಿಯೋ’ನಿಂದ ಮತ್ತೊಂದು ಹೊಸ ಆಫರ್: ಇವರಿಗೆ ಸಿಗಲಿದ 2000+ ಕ್ಯಾಶ್ ಬ್ಯಾಕ್ 36

ಮುಂಬೈ: ಹೊಸ ಹೊಸ ಆಫರ್’ಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ರಿಲಾಯನ್ಸ್ ಜಿಯೋ ಇದೀಗ ಮತ್ತೊಂದು ಹೊಸ ಆಫರ್ ನೀಡಿದೆ.

ಇದೀಗ ಈ ಆಫರ್’ಗೆ ಜಿಯೋ ಫುಟ್ಬಾಲ್ ಆಫರ್ ಎಂದು ಹೆಸರಿಟ್ಟಿದ್ದು, ಇದರಲ್ಲಿ ಯಾವ ಗ್ರಾಹಕರು ತಮ್ಮ ಜಿಯೋ ನೆಟ್ವರ್ಕ್’ನಲ್ಲಿ 198 ಅಥವಾ 299 ರೂ. ರಿಚಾರ್ಜ್ ಮಾಡಿಸಿಕೊಂಡು 4ಜಿ ಡಿವೈಸ್ ಆಕ್ಟಿವೇಟ್ ಮಾಡಿಕೊಂಡವರಿಗೆ 2,200 ಕ್ಯಾಶ್ ಬ್ಯಾಕ್ ಆಫರ್ ನೀಡಿದೆ.  ಆದರೆ ಪ್ರೀಪೇಯ್ಡ್ ಗ್ರಾಹಕರು 2018 ಮಾರ್ಚ್ 31ರೊಳಗೆ ರಿಚಾರ್ಜ್ ಮಾಡಿಸಿಕೊಳ್ಳಬೇಕು.

ಈ ಆಫರ್ ಕ್ಸಿಯೋಮಿ, ಸ್ಯಾಮ್’ಸಂಗ್, ಮೊಟೊ, ಆಸುಸ್, ಹುವಾಯ್, ಪ್ಯಾನಸೋನಿಕ್, ಎಲ್ಜಿ, ನೋಕಿಯಾ, ಮೈಕ್ರೋಮ್ಯಾಕ್ಸ್ ಸೇರಿದಂತೆ ಇತರೆ ಫೋನ್’ಗಳಲ್ಲಿ ಲಭ್ಯವಾಗಲಿದೆ. ಮೊದಲು 198 ಅಥವಾ 299 ಯಶಸ್ವಿ ರಿಚಾರ್ಜ್’ಗೆ 44 ವೋಚರ್ಸ್ ಪ್ಲಾನಲ್ಲಿ  ಮೈ ಜಿಯೋ ಆಪ್’ಗೆ 50 ರೂ. ಕ್ರೆಡಿಟ್ ಆಗಲಿದೆ.

Related Articles

Leave a comment

Back to Top

© 2015 - 2017. All Rights Reserved.