ಸಿರಿಯಾ ಸೇನೆ ಬಾಂಬ್ ದಾಳಿ: 190ಕ್ಕೂ ಹೆಚ್ಚು ಮಂದಿ ಸಾವು

International, Kannada News No Comments on ಸಿರಿಯಾ ಸೇನೆ ಬಾಂಬ್ ದಾಳಿ: 190ಕ್ಕೂ ಹೆಚ್ಚು ಮಂದಿ ಸಾವು 124

ಬೈರುತ್: ಬಂಡುಕೋರರ ಪ್ರಾಬಲ್ಯವಿರುವ ಸ್ಥಳಗಳ ಮೇಲೆ ಸಿರಿಯಾ ಸೇನೆ ನಡೆಸಿದ ಬಾಂಬ್ ದಾಳಿಯಲ್ಲಿ 20 ಮಕ್ಕಳೂ ಸೇರಿದಂತೆ 190ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿರುವ ಘಟನೆ ಪೂರ್ವ ಗೌಟಾದಲ್ಲಿ ನಡೆದಿದೆ.

ಡಮಾಸ್ಕರ್ ಹೊರ ವಲಯದಲ್ಲಿ ನಡೆದ ಈ ದಾಳಿಯಲ್ಲಿ ಘಟನೆ ಸಂಭವಿಸಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾನವ ಹಕ್ಕುಗಳ ಕುರಿತ ಸಿರಿಯಾ ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದೆಲ್ ರೆಹಮಾನ್ ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.