ಕಾಂಗ್ರೆಸ್ ಗೂಂಡಾಗಳಿಂದ ‘ಕರ್ನಾಟಕ ರಕ್ಷಿಸಿ’: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಯಾನ

BREAKING NEWS, Kannada News, Regional No Comments on ಕಾಂಗ್ರೆಸ್ ಗೂಂಡಾಗಳಿಂದ ‘ಕರ್ನಾಟಕ ರಕ್ಷಿಸಿ’: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಯಾನ 13

ಬೆಂಗಳೂರು: ಕಾಂಗ್ರೆಸ್ ಗೂಂಡಾಗಳಿಂದ ‘ಕರ್ನಾಟಕ ರಕ್ಷಿಸಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಯಾನ ಆರಂಭಿಸಿದೆ.

“ಶಾಂತಿನಗರದ ಪಬ್ಬು ಮತ್ತು ಬಾರುಗಳಿಂದ ಹಫ್ತಾ ವಸೂಲು ಮಾಡಿಕೊಡುತ್ತಾರೆ ಎಂಬ ಕಾರಣಕ್ಕೆ ಶಾಸಕ ಹ್ಯಾರಿಸ್ರನ್ನು ರಕ್ಷಿಸುತ್ತಿದ್ದಿರೇನು? ಅಥವಾ ಮುಸ್ಲಿಂ ಶಾಸಕ ಎಂದು ಈ ಮೃದು ಧೋರಣೆಯೋ? ಅಥವಾ ರಾಹುಲ್ ಗಾಂಧಿಗೆ ‘ಆಪ್ತ’ ಎಂಬ ಕಾರಣಕ್ಕ? ಉತ್ತರಿಸಿ ಮುಖ್ಯಮಂತ್ರಿ”.

“ಸಿಎಂ ಸಿದ್ದರಾಮಯ್ಯನವರಿಗೆ ಕನ್ನಡಿಗರು ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ತನಿಖೆಯ ದಾರಿ ತಪ್ಪಿಸುತ್ತಿರುವ ಶಾಸಕ ಹ್ಯಾರಿಸ್ರನ್ನು ರಕ್ಷಿಸುತ್ತಿರುವುದೇಕೆ? ಅವರನ್ನು ಶಾಸಕ ಸ್ಥಾನದಿಂದ ತತ್ಕ್ಷಣವೇ ಅಮಾನತು ಮಾಡದಿದ್ದರೆ, ಈ ಪ್ರಕರಣದಲ್ಲಿ ನ್ಯಾಯ ದೊರಕಲು ಹೇಗೆ ಸಾಧ್ಯ? ಉತ್ತರಿಸಿ ಮುಖ್ಯಮಂತ್ರಿ” ಎಂದು ಇದೇ ರೀತಿ ವಿವಿಧ ಟ್ವೀಟ್ ಗಳೊಂದಿಗೆ ಬಿಜೆಪಿ ಟ್ವೀಟರ್’ನಲ್ಲಿ ಅಭಿಯಾನ ಆರಂಭಿಸಿದೆ.

Related Articles

Leave a comment

Back to Top

© 2015 - 2017. All Rights Reserved.