ಮೌಡ್ಯತೆಗೆ ಬಲಿಯಾದ ತಹಶೀಲ್ದಾರ್..!

BREAKING NEWS, Kannada News, Regional, Top News No Comments on ಮೌಡ್ಯತೆಗೆ ಬಲಿಯಾದ ತಹಶೀಲ್ದಾರ್..! 26

ಚಾಮರಾಜನಗರ: ವರ್ಗಾವಣೆ ಆಗದಂತೆ ತಹಶೀಲ್ದಾರ್ ಹೋಮಹವನ ಮಾಡಿಸಿರುವ ಘಟನೆ ಚಾಮರಾಜನಗರ ಅಲ್ಲಿ ನಡೆದಿದೆ.

ಚಾಮರಾಜನಗರ ತಹಶೀಲ್ದಾರ್ ಪುರಂದರ ಎಂಬುವವರೆ ಮೌಡ್ಯತೆಗೆ ಒಳಗಾದವರಾಗಿದ್ದಾರೆ. ಪುರಂದರ ಅವರು ಚಾಮರಾಜನಗರ ತಹಶೀಲ್ದಾರ್ ಆಗಿದ್ದು ಇವರು ದೇವಾಲಯದ ಮೂರ್ತಿ ಭಗ್ನವಾಗಿದ್ದು ಒಳ್ಳೆಯದಾಗಲಿ ಎಂದು ಹೋಮಹವನ ಮಾಡಿಸುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ.

ಆದರೆ ಸಾರ್ವಜನಿಕರು ಹೇಳುವಂತೆ ಇವರು ವರ್ಗಾವಣೆಯಾಗದಂತೆ ಹೋಮಹವನ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಈ ವಿಷಯ ಸುಳ್ಳಾಗಿದ್ದರೆ ಎಲ್ಲಾ ಅದಿಕಾರಿಗಳು ಸಿಬ್ಬಂದಿಗಳು, ಮಾದ್ಯಮದ ಮೂಲಕ ಮಾಹಿತಿ ನೀಡಬಹುದಿತ್ತು.‌ಗೌಪ್ಯವಾಗಿ ಮಾಡುವುದಾದರೂ ಏನಿತ್ತು ಎಂಬುದು ಕೂಡ ಗಮನಾರ್ಹ ಆಗಿದೆ.

ವರದಿ: ರಾಮಸಮುದ್ರ ಎಸ್.ವೀರಭದ್ರ ಸ್ವಾಮಿ 

Related Articles

Leave a comment

Back to Top

© 2015 - 2017. All Rights Reserved.