ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಸೇವೆಗೆ ಜಿಲ್ಲಾ ಉಸ್ತುವಾರಿ ಚಾಲನೆ

Kannada News, Regional No Comments on ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಸೇವೆಗೆ ಜಿಲ್ಲಾ ಉಸ್ತುವಾರಿ ಚಾಲನೆ 36

ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಗೀತಾ ಮಹದೇವ ಪ್ರಸಾದ್  ಚಾಲನೆ ನೀಡಿದರು.

ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಅಳವಡಿಕೆ ಮಾಡಿರುವ ಸಿಟಿಸ್ಕ್ಯಾನ್ ಬಡವರಿಗೆ ಅನುಕೂಲವಾಗಲಿದೆ. ಇದು ಉಚಿತವಾಗಿದೆ ಎಂದರು. ಸಿಟಿಸ್ಕ್ಯಾನ್ ಖಾಸಗೀ ಕೆ.ಆರ್.ಎಸ್.ಎನ್.ಎ.ಎ ಎಂಬ ಕಂಪನಿಯೊಂದರ ಸಹಭಾಗೀತ್ವದಲ್ಲಿ ನಡೆಯುತ್ತಿದ್ದು ಜನರು ಇದರ ಅನುಕೂಲ ಪಡೆದುಕೊಳ್ಳುವಂತೆ ಹೇಳಿದರು‌. ಕಾರ್ಯಕ್ರಮದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಸೇರಿದಂತೆ ಇನ್ನಿತರ ಜನಪ್ರತಿನಿದಿಗಳು ಹಾಜರಿದ್ದರು.

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

Related Articles

Leave a comment

Back to Top

© 2015 - 2017. All Rights Reserved.