ಸಂಸದ ಪ್ರತಾಪ್ ಸಿಂಹರಿಂದ ನೆಹರು ಯುವ ಕೇಂದ್ರದ ನೂತನ ಸಭಾ ಭವನ ಲೋಕಾರ್ಪಣೆ

Kannada News, Regional No Comments on ಸಂಸದ ಪ್ರತಾಪ್ ಸಿಂಹರಿಂದ ನೆಹರು ಯುವ ಕೇಂದ್ರದ ನೂತನ ಸಭಾ ಭವನ ಲೋಕಾರ್ಪಣೆ 17

ಮೈಸೂರು: ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮೈಸೂರು, ನೂತನ ಸಭಾ ಭವನದ ಉದ್ಘಾಟನೆ ಹಾಗೂ ಜಿಲ್ಲಾ ಯುವ ಸಮಾವೇಶ ಮತ್ತು ಜಿಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ದಾಟನಾ ಸಮಾರಂಭ ನಡೆಯಿತು.

ಮೈಸೂರಿನ ವಿಶ್ವೇಶ್ವರನಗರದಲ್ಲಿ ನಿರ್ಮಾಣವಾಗಿರುವ ನೂತನ ಸಭಾ ಭವನವನ್ನು ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಡಗೂರು ಹೆಚ್. ವಿಶ್ವನಾಥ್ ಸೇರಿದಂತೆ ಇತರೇ ಗಣ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related Articles

Leave a comment

Back to Top

© 2015 - 2017. All Rights Reserved.