ಕಪ್ಪಡಿಗೆ ಯದುವೀರ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ

Kannada News, Regional No Comments on ಕಪ್ಪಡಿಗೆ ಯದುವೀರ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ 10

ಮೈಸೂರು: ಕೆ.ಆರ್ ನಗರ ತಾಲೂಕಿನ ಹೆಬ್ಬಾಳು ಸಮೀಪ ಇರುವ ಇತಿಹಾಸ ಪ್ರಸಿದ್ದ ಕಪ್ಪಡಿ ಗದ್ದಿಗೆಗೆ ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ನಿನ್ನೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಶಿವರಾತ್ರಿಯಿಂದ ಯುಗಾದಿ ಹಬ್ಬದವರೆಗೆ ಕಪ್ಪಡಿಜಾತ್ರೆ ನಡೆಯಲಿದ್ದು. ನನಿನ್ನೆ ಬೆಳಿಗ್ಗೆ 9:30 ರಿಂದ 11:30 ರ ವರೆಗೆ ಕಪ್ಪಡಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ವರ್ಚಸ್ ಸಿದ್ದಲಿಂಗರಾಜೇ ಸರಸ್ ಅವರು ಭಾಗಿಯಾಗಿದ್ದರು. ಈ ವೇಳೆ ರಾಜಪ್ಪಾಜಿ ಹಾಗೂ ಚನ್ನಾಜಮ್ಮ ಗದ್ದುಗೆಗೆ ನಮಸ್ಕರಿಸಿ ಪ್ರದಕ್ಷಣೆ ಹಾಕಿದರು.

Related Articles

Leave a comment

Back to Top

© 2015 - 2017. All Rights Reserved.