ಯುವ ಪಡೆಯೊಂದಿಗೆ ತ್ರಿಕೋನ ಸರಣಿ ಆಡಲಿದೆ ಟೀಂ ಇಂಡಿಯಾ: ಇಲ್ಲಿದೆ ಸರಣಿಯ ವೇಳಾಪಟ್ಟಿ

Kannada News, Sports No Comments on ಯುವ ಪಡೆಯೊಂದಿಗೆ ತ್ರಿಕೋನ ಸರಣಿ ಆಡಲಿದೆ ಟೀಂ ಇಂಡಿಯಾ: ಇಲ್ಲಿದೆ ಸರಣಿಯ ವೇಳಾಪಟ್ಟಿ 22

ನವದೆಹಲಿ: ಯುವ ಆಟಗಾರರನ್ನೊಳಗೊಂಡ ಟೀಂ ಇಂಡಿಯಾ ಶ್ರೀಲಂಕಾದಲ್ಲಿ ನಡೆಯಲಿರುವ ಟ್ವೆಂಟಿ-20 ತ್ರಿಕೋನ ಸರಣಿ ಆಡಲಿದೆ.

ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಈ ತ್ರಿಕೋನ ಸರಣಿಯಲ್ಲಿ ಭಾಗವಹಿಸಲಿವೆ. ಯುವ ಆಟಗಾರರನ್ನೊಳಗೊಂಡಿರುವ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್ (ಉಪನಾಯಕ), ಸುರೇಶ್ ರೈನಾ, ಕೆಎಲ್ ರಾಹುಲ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ವಿಜಯ್ ಶಂಕರ್, ಶಾರ್ದೂಲ್ ಠಾಕೂರ್, ಜೈದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್ ಮತ್ತು ರಿಷಭ್ ಪಂತ್ (ವಿಕೆಟ್ ಕೀಪರ್).

ತ್ರಿಕೋನ ಸರಣಿಯ ವೇಳಾಪಟ್ಟಿ:

        ದಿನಾಂಕ                        ಪಂದ್ಯ                                     ಸ್ಥಳ         ಸಮಯ 

  1. ಮಾ.6,         ಮಂಗಳವಾರ ಭಾರತ vs ಶ್ರೀಲಂಕಾ      ಕೊಲಂಬೊ   ರಾತ್ರಿ 7ಕ್ಕೆ
  2. ಮಾ.8,        ಗುರುವಾರ ಭಾರತ vs ಬಾಂಗ್ಲಾದೇಶ      ಕೊಲಂಬೊ   ರಾತ್ರಿ 7ಕ್ಕೆ
  3. ಮಾ.10,      ಶನಿವಾರ ಶ್ರೀಲಂಕಾ vs ಬಾಂಗ್ಲಾದೇಶ    ಕೊಲಂಬೊ   ರಾತ್ರಿ 7ಕ್ಕೆ
  4. ಮಾ.12,      ಸೋಮವಾರ ಭಾರತ vs ಶ್ರೀಲಂಕಾ        ಕೊಲಂಬೊ   ರಾತ್ರಿ 7ಕ್ಕೆ
  5. ಮಾ.14,      ಬುಧವಾರ ಭಾರತ vs ಬಾಂಗ್ಲಾದೇಶ       ಕೊಲಂಬೊ   ರಾತ್ರಿ 7ಕ್ಕೆ
  6. ಮಾ.16,      ಶುಕ್ರವಾರ ಶ್ರೀಲಂಕಾ vs ಬಾಂಗ್ಲಾದೇಶ   ಕೊಲಂಬೊ   ರಾತ್ರಿ 7ಕ್ಕೆ
  7. ಮಾ.18,      ಭಾನುವಾರ ಫೈನಲ್                                ಕೊಲಂಬೊ   ರಾತ್ರಿ 7ಕ್ಕೆ

Related Articles

Leave a comment

Back to Top

© 2015 - 2017. All Rights Reserved.