Hollywood, Oscars Award, Shashi Kapoor, Sridevi

ಆಸ್ಕರ್ಸ್ ಪ್ರಶಸ್ತಿ ಪ್ರದಾನ ವೇಳೆ ಶಶಿಕಪೂರ್, ಶ್ರೀದೇವಿ ಗೆ ಗೌರವ ಸಲ್ಲಿಕೆ

BREAKING NEWS, International, Kannada News No Comments on ಆಸ್ಕರ್ಸ್ ಪ್ರಶಸ್ತಿ ಪ್ರದಾನ ವೇಳೆ ಶಶಿಕಪೂರ್, ಶ್ರೀದೇವಿ ಗೆ ಗೌರವ ಸಲ್ಲಿಕೆ 20

ಲಾಸ್’ಎಂಜೆಲಿಸ್: ಸಿನಿಮಾ ರಂಗ ಅತ್ಯುನ್ನತ ಪ್ರಶಸ್ತಿ ಆಸ್ಕರ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇಳೆ ಬಾಲಿವುಡ್ ನ ದಿವಂಗತ ನಟರಾದ ನಟ ಶಶಿಕಪೂರ್ ಮತ್ತು ನಟಿ ಶ್ರೀದೇವಿ ಅವರಿಗೆ ಗೌರವ ಸಲ್ಲಿಸಾಲಾಗಿದೆ.

ಹಾಲಿವುಡ್ ನ ಡಾಲ್ಬಿ ಥಿಯೇಟರ್ ನಲ್ಲಿ 2018ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಈ ವರ್ಷ ನಿಧನರಾದ ಗಣ್ಯ ತಾರೆಯರಿಗೆ ನಮನ ಸಲ್ಲಿಕೆ ಮಾಡಲಾಗಿದ್ದು, ಅಂತೆಯೇ ಇತ್ತೀಚೆಗೆ ಅಗಲಿದ ಬಾಲಿವುಡ್ ನ ಶಶಿಕಪೂರ್ ಹಾಗೂ ನಟಿ ಶ್ರೀದೇವಿ ಅವರಿಗೆ ಗೌರವ ಸಲ್ಲಿಕೆ ಮಾಡಲಾಯಿತು.

ನಟ ಶಶಿಕಪೂರ್ ಅವರು 2017 ಡಿಸೆಂಬರ್ ನಲ್ಲಿ ನಿಧನರಾದರೆ, ನಟಿ ಶ್ರೀದೇವಿ ಇದೇ ಫೆಬ್ರವರಿಯಲ್ಲಿ ದುಬೈನಲ್ಲಿ ನಿಧನರಾಗಿದ್ದರು.

Related Articles

Leave a comment

Back to Top

© 2015 - 2017. All Rights Reserved.