2016ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟ: ಇಂತಿದೆ ಪುರಸ್ಕೃತರ ಪಟ್ಟಿ

BREAKING NEWS, Kannada News, Regional, Sports, Top News No Comments on 2016ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟ: ಇಂತಿದೆ ಪುರಸ್ಕೃತರ ಪಟ್ಟಿ 14

ಉಡುಪಿ: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ ಒಂದಾದ 2016ನೇ ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು 13 ಕ್ರೀಡಾಪಟುಗಳಿಗೆ ನೀಡಲಾಗಿದೆ.

ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಏಕಲವ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದರು. ಏಕಲವ್ಯ ಪ್ರಶಸ್ತಿಗೆ 13 ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿದ್ದು, ಸಾಧಕರಿಗೆ 2 ಲಕ್ಷ ರೂ. ನಗದು ಹಾಗೂ ಏಕಲವ್ಯ ಕಂಚಿನ ಪ್ರತಿಮೆ ನೀಡಲಾಗುವುದು ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ

 1. ಬೆಂಗಳೂರು – ಹರ್ಷಿತ್ ಎಸ್ (ಅಥ್ಲೆಟಿಕ್)
 2. ಧಾರವಾಡ – ರಾಜೇಶ್ ಪ್ರಕಾಶ್ ಉಪ್ಪಾರ್ (ಬಾಸ್ಕೆಟ್ ಬಾಲ್)
 3. ಬೆಂಗಳೂರು – ಪೂರ್ವಿಷಾ ಎಸ್ ರಾಮ್ ( ಬ್ಯಾಡ್ಮಿಂಟನ್)
 4. ಬಾಗಲಕೋಟೆ- ರೇಣುಕಾ ದಂಡಿನ್ ( ಸೈಕ್ಲಿಂಗ್)
 5. ಬೆಂಗಳೂರು – ಮಯೂರ್ ಡಿ, ಭಾನು (ಶೂಟಿಂಗ್)
 6. ಬೆಂಗಳೂರು – ಕಾರ್ತಿಕ್ ಎ (ವಾಲಿಬಾಲ್)
 7. ಬೆಂಗಳೂರು- ಮಾಳವಿಕ ವಿಶ್ವನಾಥ್ (ಈಜು )
 8. ಬೆಂಗಳೂರು – ಕೀರ್ತನಾ ಟಿ.ಕೆ (ರೋಯಿಂಗ್)
 9. ಬೆಂಗಳೂರು- ಅಯ್ಯಪ್ಪ ಎಂ.ಬಿ. (ಹಾಕಿ)
 10. ಉಡುಪಿ – ಸುಕೇಶ್ ಹೆಗ್ಡೆ (ಕಬಡ್ಡಿ )
 11. ಉಡುಪಿ – ಗುರುರಾಜ್ (ಭಾರ ಎತ್ತುವುದು)
 12. ಬಾಗಲಕೋಟೆ- ಸಂದೀಪ್ ಬಿ. ಕಾಟೆ ( ಕುಸ್ತಿ)
 13. ದಾವಣಗೆರೆ- ರೇವತಿ ನಾಯಕ, ವಿಕಲಚೇತನ ಮಹಿಳಾ (ಈಜು)

ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು

 1. ಬೆಂಗಳೂರು – ವಿ.ಆರ್ ಬೀಡು (ಅಥ್ಲೆಟಿಕ್ಸ್)
 2. ಬೆಂಗಳೂರು – ಎಂ.ಆರ್. ಮೋಹಿತೆ (ಈಜು)

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರು

 1. ಧಾರವಾಡ- ಸೈಯ್ಯದ್ ಫತೇಶಾವಲಿ ಹೆಚ್, ಬೇಪಾರಿ (ಆಟ್ಯಾಪಾಟ್ಯ),
 2. ಹಾಸನ – ಯಶಸ್ವಿನಿ ಕೆ.ಜಿ (ಬಾಲ್ ಬ್ಯಾಡ್ಮಿಂಟನ್)
 3. ಬಾಗಲಕೋಟೆ- ಶೇಖರ್ ವಾಲಿ (ಗುಂಡು ಎತ್ತುವುದು)
 4. ಮಂಗಳೂರು – ನಾರಾವಿಯ ಯುವರಾಜ್ ಜೈನ್ (ಕಂಬಳ)
 5. ಶಿವಮೊಗ್ಗ – ಮುನೀರ್ ಬಾಷಾ (ಖೊ ಖೋ)
 6. ಬೆಳಗಾವಿ- ಸುಗುಣ ಸಾಗರ್ ಹೆಚ್. ವಡ್ರಾಳೆ (ಮಲ್ಲಕಂಬ)
 7. ಬೆಂಗಳೂರು- ಸಬಿಯಾ ಎಸ್. (ಥ್ರೋ ಬಾಲ್)
 8. ಚಿಕ್ಕಮಗಳೂರು – ಆತ್ಮಶ್ರೀ ಹೆಚ್.ಎಸ್. (ಕುಸ್ತಿ)
 9. ಬೆಂಗಳೂರು – ಧನುಷ್ ಬಾಬು (ರೋಲರ್ ಸ್ಕೇಟಿಂಗ್)

Related Articles

Leave a comment

Back to Top

© 2015 - 2017. All Rights Reserved.