ಮುಕ್ತ ವಿವಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ಅಂಕಪಟ್ಟಿಗೆ ಮಾನ್ಯತೆ

BREAKING NEWS, Kannada News, Regional, Top News No Comments on ಮುಕ್ತ ವಿವಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ಅಂಕಪಟ್ಟಿಗೆ ಮಾನ್ಯತೆ 94

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಬಿಗ್ ನ್ಯೂಸ್ ದೊರೆತಿದೆ. ಕೆ.ಎಸ್.ಒ.ಯು ಮಾನ್ಯತೆ ಸಿಗದೆ ಕಂಗಾಲಾಗಿದ್ದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಹೌದು. ಸಾಕಷ್ಟು ವಿವಾದಗಳ ನಂತರ ಮುಕ್ತ ವಿವಿಯ ಅಂಕಪಟ್ಟಿಗೆ ಮಾನ್ಯತೆ ದೊರೆತಿದೆ. 2013-14, 2014-15 ನೇ ಸಾಲಿನಲ್ಲಿ ಪದವಿ ಪಡೆದವರಿಗೆ ಇದು ಅನ್ವಯಿಸಲಿದ್ದು, ನೇಮಕಾತಿ, ಮುಂಬಡ್ತಿ ಪರಿಗಣಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಅಲ್ಲದೆ ಈ ಅವಧಿಯಲ್ಲಿ ಪದವಿ ಪಡೆದವರಿಗೆ ಮುಂದಿನ ವ್ಯಾಸಂಗ ಮಾಡಬಹುದಾಗಿದೆ.

Related Articles

Leave a comment

Back to Top

© 2015 - 2017. All Rights Reserved.