ನಲಪಾಡ್’ಗೆ ಮತ್ತೆ ಸಂಕಷ್ಟ: ನ್ಯಾಯಾಂಗ ಬಂಧನ ವಿಸ್ತರಣೆ;- ಇಂದೇ ಬೇಲ್ ಸಿಕ್ಕರೂ ಸಿಗಬಹುದು..!

Crime, Kannada News, Regional No Comments on ನಲಪಾಡ್’ಗೆ ಮತ್ತೆ ಸಂಕಷ್ಟ: ನ್ಯಾಯಾಂಗ ಬಂಧನ ವಿಸ್ತರಣೆ;- ಇಂದೇ ಬೇಲ್ ಸಿಕ್ಕರೂ ಸಿಗಬಹುದು..! 18

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಸಂಕಷ್ಟ ಎದುರಾಗಿದ್ದು ಮಾರ್ಚ್ 21ರವರೆಗೆ ನಲಪಾಡ್ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.

ಇಂದು ಒಂದನೇ ಎಸಿಎಂಎಂ ನ್ಯಾಯಾಲಯದಿಂದ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ 14 ದಿನಗಳ ಕಾಲ ಜೈಲಿನಲ್ಲಿ  ಕಳೆಯಬೇಕಿದೆ.

ಅಲ್ಲದೆ ಇಂದು ಹೈಕೋರ್ಟ್’ನಲ್ಲಿಯೂ ಕೂಡ ವಿಚಾರಣೆ ನಡೆಯಲಿದ್ದು, ಇಲ್ಲಿ ಬೇಲ್ ಸಿಕ್ಕರೂ ಸಿಗಬಹುದು ಎನ್ನಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.