ಪೆರಿಯಾರ್ ಪ್ರತಿಮೆಗೆ ಹಾನಿ: ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘ ಖಂಡನೆ

Kannada News, Regional No Comments on ಪೆರಿಯಾರ್ ಪ್ರತಿಮೆಗೆ ಹಾನಿ: ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘ ಖಂಡನೆ 26

ಮೈಸೂರು: ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿ ನಾಯಕರ ಪ್ರತಿಮೆಗೆ ಹಾನಿಗೊಳಿಸಿ ಅಪಮಾನ ಮಾಡಿರುವುದನ್ನ ಖಂಡಿಸಿ ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘದ ಪ್ರತಿಭಟನೆ ನಡೆಸಿತು.

ನಗರದ ನ್ಯಾಯಾಲಯದ ಎದುರು ಇರುವ ಗಾಂಧಿ ಪ್ರತಿಮೆ ಜಮಾಯಿಸಿದ ಪ್ರತಿಭಟನಾಕಾರರು ಘಟನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ. ರಾಮಕೃಷ್ಣ, ದೇವಪ್ಪನಾಯಕ, ಶ್ರೀದರ್, ಪ್ರಭಾಕರ್ ವಿನೊದ ರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.