ಚಾಮುಂಡೇಶ್ವರಿ ಕ್ಷೇತ್ರದ ಮಹಿಳಾ, ಯುವ ಮುಖಂಡರು ಕಾಂಗ್ರೇಸ್ ತೊರೆದು ಜೆಡಿಎಸ್ ಸೇರ್ಪಡೆ

Kannada News, Regional No Comments on ಚಾಮುಂಡೇಶ್ವರಿ ಕ್ಷೇತ್ರದ ಮಹಿಳಾ, ಯುವ ಮುಖಂಡರು ಕಾಂಗ್ರೇಸ್ ತೊರೆದು ಜೆಡಿಎಸ್ ಸೇರ್ಪಡೆ 154

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ರಮಾಬಾಯಿನಗರ ಮತ್ತು ಕುಪ್ಪಲೂರು ಗ್ರಾಮದ ಮಹಿಳಾ ಮುಖಂಡರುಗಳಾದ ಸುಧಾ, ವಿಜಯಕುಮಾರಿ, ಜಯಮ್ಮ, ಯುವ ಮುಖಂಡರುಗಳಾದ ಮಧು, ಸುಹೇಲ್ ಪಾಷ, ಸುರೇಶ, ರಘು, ರಾಕೇಶ, ನಾಗರಾಜು, ಕುಮಾರ, ಅರುಣ, ಯೋಗೇಶ್, ರಾಕೇಶ, ಶಂಕರ ಕಾಂಗ್ರೇಸ್ ತೊರೆದು ಜೆ.ಡಿ.ಎಸ್. ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ ದೇವೇಗೌಡ, ಮುಖಂಡರುಗಳಾದ ಯುವ ಮುಖಂಡ ಜಿ.ಡಿ.ಹರೀಶ್‍ಗೌಡ, ತಾ.ಪಂ.ಉಪಾಧ್ಯಕ್ಷರಾದ ಮಂಜು, ಶ್ರೀರಾಂಪುರ ಗ್ರಾ.ಪಂ. ಉಪಾಧ್ಯಕ್ಷರಾದ ಉಷಾ ಸತೀಶ್ ಗ್ರಾ.ಪಂ.ಸದಸ್ಯರುಗಳಾದ ಗುರೂರು ಶಂಕರ, ಪರಸಯ್ಯನಹುಂಡಿ ಸುರೇಶ್, ಕುಮಾರ, ಶಿವಲಿಂಗಪ್ಪ, ಸುಂದ್ರಪ್ಪ, ಕಮಲಾಕ್ಷಿ, ಮುಖಂಡರುಗಳಾದ ಯೇಸುದಾಸ್, ಮಂಜುನಾಥ, ಬೀರಲಿಂಗು, ಮಹೇಶ್, ಶೇಖರ್ ಹಾಜರಿದ್ದರು.

Related Articles

Leave a comment

Back to Top

© 2015 - 2017. All Rights Reserved.