ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ

Kannada News, Sports No Comments on ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ 10

ಕ್ರೀಡೆ: ಮೆಕ್ಸಿಕೋದ ಗಾಡ್ವಲಾಜರದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಮತ್ತೊದು ಪದಕ ದೊರೆತಿದ್ದು ಪಂಜಾಬ್‌ನ ಅಂಜುಮ್ ಮೌಡ್ಗಿಲ್ ಅವರು ಮಹಿಳೆಯರ 50 ಮೀ ರೈಫಲ್ 3 ಪೊಷಿಸನ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ.

ಚೀನಾದ ರುಜಿಯಾವೋ (455.4 ಪಾಯಿಂಟ್ಸ್) ಚಿನ್ನ , ಅಂಜುಮ್ ಮೌಡ್ಗಿಲ್ (454.2) ಬೆಳ್ಳಿ ಮತ್ತು ಚೀನಾದ ಟಿಂಗ್ ಸನ್ (442.2) ಕಂಚು ಪಡೆದರು.

ಇನ್ನು ಭಾರತ ಶೂಟಿಂಗ್ ವಿಶ್ವಕಪ್‌ನಲ್ಲಿ ಕಳೆದ ಆರು ದಿನಗಳಲ್ಲಿ 3 ಚಿನ್ನ, 1 ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಒಟ್ಟು 8 ಪದಕಗಳನ್ನು ಪಡೆದಿದೆ.

Related Articles

Leave a comment

Back to Top

© 2015 - 2017. All Rights Reserved.