ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಫರೇಷನ್ ಹಸ್ತ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

BREAKING NEWS, Kannada News, Regional, Top News No Comments on ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಫರೇಷನ್ ಹಸ್ತ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ 22

ಮೈಸೂರು: ತಾಲ್ಲೂಕು ತಳೂರು ಗ್ರಾಮದಲಿ ಭಾನುವಾರ ನಡರದ ಕಾರ್ಯಕ್ರಮದಲಿ ಗ್ರಾಮದ ವೀರಶೈವ ಯುವ ಮುಖಂಡರಾದ ಟಿ.ಎಸ್.ಕಾರ್ತಿಕ್, ಎಸ್.ಆರ್.ಮಹೇಶ್, ಟಿ.ಎನ್.ಮಹದೇವಸ್ವಾಮಿ, ಪ್ರಸಾದ್, ಎಂಪಿಆರ್ ಮಹೇಶ್, ಟಿ.ಎಂ.ಸುರೇಶ್, ಕುಮಾರ್, ಟಿ.ಎನ್.ನಂಜುಂಡಸ್ವಾಮಿ, ರಾಜಶೇಖರ್, ಆನಂದ್, ಸುರೇಶ್, ಪ್ರಸನ್ನ,ಶಿವಕುಮಾರ್ ಸೇರಿದಂತೆ ಸುಮಾರು 50ಕೂ ಹೆಚ್ಚು ವೀರಶೈವ ಯುವ ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ವರುಣಾ ವಿಧಾನಸಭಾ ಕ್ಷೇತ್ರದ ವಸತಿ ಯೋಜನೆಗಳ ಜಾಗೃತಿ ಸಮಿತಿ ಅದ್ಯಕ್ಷ ಡಾ.ಯತೀಂದ ಸಿದ್ದರಾಮಯ್ಯ, ಸಕ್ಕರೆ ಸಚಿವೆ ಡಾ.ಗೀತಾ ಮಹದೇವಪ್ರಸಾದ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಡಿ.ಬಿ.ನಾಗರಾಜು, ಮಾಜಿ ಶಾಸಕ ಎಂ.ಸತ್ಯನಾರಾಯಣ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಜಿಪಂ ಸದಸ್ಯ ರಾಕೇಶ್ ಪಾಪಣ್ಣ, ಸೇರಿದಂತೆ ಮುಂತಾದವರು ಹಾಜರಿದ್ದರು.

Related Articles

Leave a comment

Back to Top

© 2015 - 2017. All Rights Reserved.