ಕಠ್ಮಂಡು ವಿಮಾನ ಪತನ; 50ಕ್ಕೂ ಹೆಚ್ಚು ಜನರ ಸಾವಿನ ಶಂಕೆ

Kannada News, National No Comments on ಕಠ್ಮಂಡು ವಿಮಾನ ಪತನ; 50ಕ್ಕೂ ಹೆಚ್ಚು ಜನರ ಸಾವಿನ ಶಂಕೆ 12

ಕಠ್ಮಂಡು: ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ವೇಳೆ ಅವಘಡ ಸಂಭವಿಸಿದ್ದು, ವಿಮಾನ ಪತನಗೊಂಡು ಪರಿಣಾಮ 76 ಜನ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.

ಯುಎಸ್​-ಬಾಂಗ್ಲಾ ಏರ್​ ಇಂಡಿಯನ್​ಗೆ ಸೇರಿದ ವಿಮಾನ ಇದಾಗಿದೆ. ಢಾಕಾದಿಂದ ನೇಪಾಳಕ್ಕೆ ಮಾರ್ಗವಾಗಿ ವಿಮಾನ ಸಾಗುತ್ತಿತ್ತು. ಕಠ್ಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ನೆಲಕ್ಕೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.

ಇಲ್ಲಿಯವರೆಗೂ 17 ಜನರನ್ನು ರಕ್ಷಿಸಲಾಗಿದೆ. ಸ್ಥಳಕ್ಕೆ ರಕ್ಷಣಾಪಡೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.