ಸುರೇಶ್ ರೈನ ಈಗ ಸಿಂಗರ್..!

Entertainment, Kannada News, Sports No Comments on ಸುರೇಶ್ ರೈನ ಈಗ ಸಿಂಗರ್..! 26

ವಿಶೇಷ: ಟೀಮ್​ ಇಂಡಿಯಾ ಆಟಗಾರ ಸುರೇಶ್ ರೈನ ಈಗ ಸಿಂಗರ್ ಆಗಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿರುವ ಟೀಮ್​ ಇಂಡಿಯಾ ಆಟಗಾರರಿಗೆ ರೈನಾ ತಮ್ಮ ಕಂಠದ ಪರಿಚಯ ಮಾಡಿಸಿಕೊಟ್ಟಿದ್ದಾರೆ.

ತಾವು ತಂಗಿದ್ದ ಹೊಟೇಲ್​​ನಲ್ಲಿ, ಆಟಗಾರರ ಎದುರು ರೈನಾ ಹಳೆಯ ಹಿಂದಿ ಹಾಡು ಹಾಡಿ ಎಲ್ಲರ ಮನಸು ಗೆದ್ದಿದ್ದಾರೆ. ಎ ಶಾಮ್​ ಮಸ್ತಾನಿ ಎಂದು ಕಿಶೋರ್​​ ಕುಮಾರ್​ ಹಾಡು ರೈನಾ ಕಂಠದಲ್ಲಿ ಹೊರ ಬರುತ್ತಿದ್ದಂತೆ ಇತ್ತ, ಆಟಗಾರರು ಈ ದೃಶ್ಯವನ್ನು ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದು ಖುಷಿ ಪಟ್ಟಿದ್ದಾರೆ. ಸದ್ಯ ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ.

Related Articles

Leave a comment

Back to Top

© 2015 - 2017. All Rights Reserved.