ಅಪರಿಚಿತ ವ್ಯಕ್ತಿಯ ಶವ : ವಾರಸುದಾರರ ಪತ್ತೆಗಾಗಿ ಮನವಿ

Crime, Kannada News, Regional No Comments on ಅಪರಿಚಿತ ವ್ಯಕ್ತಿಯ ಶವ : ವಾರಸುದಾರರ ಪತ್ತೆಗಾಗಿ ಮನವಿ 12

ಮೈಸೂರು: ಮಂದಗೆರೆ ರೈಲು ನಿಲ್ದಾಣದಲ್ಲಿ ಮಿಸಲೇನಿಯಸ್ ಸ್ಟಾಲ್ ಹತ್ತಿರ ದಿನಾಂಕ: 8/3/2018 ರಂದು ಸುಮಾರು 55-60 ವರ್ಷದ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದಾರೆ. ಮೃತ ದೇಹವನ್ನು ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿರುತ್ತದೆ.

ಅಪರಿಚಿತ ವ್ಯಕ್ತಿಯ ಚಹೆರೆ ಇಂತಿದೆ: ಎತ್ತರ 5.5 ಅಡಿ, ಕೋಲು ಮುಖ, ಸಾದಾರಣ ಕಪ್ಪು ಮೈಬಣ್ಣ, ಸಾದಾರಣ ಶರೀರ, ತಲೆಯಲ್ಲಿ 1 ಇಂಚು ಕಪ್ಪು ಬಿಳಿ ಮಿಶ್ರಿತ ಕೂದಲು, ಮುಖದಲ್ಲಿ 1/2 ಕಪ್ಪು-ಬಿಳಿ ಮಿಶ್ರಿತ ಗಡ್ಡ-ಮೀಸೆ ಬಿಟ್ಟಿರುತ್ತಾರೆ.

ಕ್ರಿಂ ಬಣ್ಣದ ಅರ್ಧ ತೋಳಿನ ಶರ್ಟ್, ಕೇಸರಿ ಬಣ್ಣದ ಪಂಚೆ, ಮೃತದೇಹದ ಮೇಲೆ ಕಾಟನ್ ಬೆಡ್‍ಶೀಟನ್ನು ಹೊದ್ದಿಸಿರುತ್ತದೆ. ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸುವುದು.

Related Articles

Leave a comment

Back to Top

© 2015 - 2017. All Rights Reserved.