ಭಾರತೀಯ ವಾಯು ಸೇನೆ ಯಿಂದ ನೇಮಕಾತಿ ರ್ಯಾಲಿ

Kannada News, Regional No Comments on ಭಾರತೀಯ ವಾಯು ಸೇನೆ ಯಿಂದ ನೇಮಕಾತಿ ರ್ಯಾಲಿ 24

ಮೈಸೂರು: ಭಾರತೀಯ ವಾಯು ಸೇನೆ ವತಿಯಿಂದ ‘ವೈ’ ಗುಂಪಿನ ನೇಮಕಾತಿ ರ್ಯಾಲಿಯನ್ನು ಮಾರ್ಚ್ 18 ಮತ್ತು 19 ರಂದು ಚಿತ್ರದುರ್ಗದ ವೀರವನಿತೆ ಓನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ದಾಖಲಾತಿಗಳೊಂದಿಗೆ ಮಾರ್ಚ್ 18 ರಂದು ಬೆಳಿಗ್ಗೆ 10 ವರದಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ: 080-25592199 ಹಾಗೂ ವೆಬ್‍ಸೈಟ್ www.airmenselection.cdac.in ನ್ನು ಸಂಪರ್ಕಿಸುವಂತೆ ವಿಂಗ್ ಕಮಾಂಡರ್ ಅಧಿಕಾರಿ ಎಸ್.ಕೆ.ಅರೋರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.