ಬಾಲಿವುಡ್ ನಟ ನರೇಂದ್ರ ಝಾ ನಿಧನ

Entertainment, Kannada News No Comments on ಬಾಲಿವುಡ್ ನಟ ನರೇಂದ್ರ ಝಾ ನಿಧನ 11

ನವದೆಹಲಿ: ಬಾಲಿವುಡ್ ನಟ ನರೇಂದ್ರ ಝಾ (55) ನಿಧನರಾಗಿದ್ದಾರೆ.

ಝಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಇವರು ಬಾಲಿವುಡ್ ಚಿತ್ರಗಳಲ್ಲಿ, ಕಿರುತೆರೆ ಕಾರ್ಯಕ್ರಮಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದಿದ್ದರು.

ಹೃತಿಕ್ ರೋಷನ್ ಅವರ ‘ಕಾಬಿಲ್’, ಶಾರುಖ್ ಖಾನ್ ಅವರ ‘ರಯೀಸ್’, ಶಾಹಿದ್ ಕಪೂರ್ ಅವರ ‘ಹೈದರ್’ ಚಿತ್ರಗಳಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.