ಕಾಮನ್’ವೆಲ್ತ್ ಗೇಮ್ಸ್ : ಭಾರತಕ್ಕೆ ಮೊದಲ ಚಿನ್ನ

BREAKING NEWS, Sports, Top News No Comments on ಕಾಮನ್’ವೆಲ್ತ್ ಗೇಮ್ಸ್ : ಭಾರತಕ್ಕೆ ಮೊದಲ ಚಿನ್ನ 21
ಗೋಲ್ಡ್ ಕೋಸ್ಟ್ : ಕಾಮನ್ ವೆಲ್ತ್ ಗೇಮ್ಸ್’ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ದೊರೆತಿದೆ. ಮಹಿಳಾ ವೈಟ್ ಲಿಫ್ಟರ್ ಮೀರಾಬಾಯಿ ಚಾನು 48 ಕೆಜಿ ವಿಭಾಗದಲ್ಲಿ 196 ಕೆಜಿ ಎತ್ತುವ ಮೂಲಕ ಭಾರತಕ್ಕೆ ಮೊದಲ ಚಿನ್ನವನ್ನ ತಂದುಕೊಟ್ಟಿದ್ದಾರೆ.
23ರ ಹರೆಯದ ಚಾನು ಈ ಮೂಲಕ ಭಾರತಕ್ಕೆ ಎರಡನೇ ಪದಕ ಗೆದ್ದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.