ಡೋಪಿಂಗ್ ಶಂಕೆ : ಕಾಮನ್ ವೆಲ್ತ್ ನಿಂದ ಇಬ್ಬರು ಭಾರತೀಯ ಕ್ರೀಡಾಪಟುಗಳು ಔಟ್.

International, National, News, Top News No Comments on ಡೋಪಿಂಗ್ ಶಂಕೆ : ಕಾಮನ್ ವೆಲ್ತ್ ನಿಂದ ಇಬ್ಬರು ಭಾರತೀಯ ಕ್ರೀಡಾಪಟುಗಳು ಔಟ್. 10

ಗೋಲ್ಡ್‌ ಕೋಸ್ಟ್‌‌: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೇ ಕಾಮನ್‌ವೆಲ್ತ್‌ ಗೇಮ್ಸ್‌‌ನಲ್ಲಿ ಭಾರತೀಯರ ಪದಕಗಳ ಬೇಟೆ ಮುಂದುವರೆದಿದ್ದು, ಇದರ ಮಧ್ಯೆ ಇಬ್ಬರು ಭಾರತೀಯ ಕ್ರೀಡಾಪಟುಗಳ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ.

ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಇಬ್ಬರು ಭಾರತೀಯ ಕ್ರೀಡಾಪಟುಗಳ ಕೋಣೆಯಲ್ಲಿ ಸೂಜಿ ಕಂಡುಬಂದಿರುವ ಕಾರಣ ಡೋಪಿಂಗ್‌ ಅನುಮಾನದ ಮೇಲೆ ಅವರನ್ನ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಕ್ರೀಡಾಪಟುಗಳಾದ ರಾಕೇಶ್‌ ಬಾಬು ಹಾಗೂ ಇರ್ಫಾನ್‌ ಕೊಲೊಥಮ್‌ದಿಂದ ಹೊರ ನಡೆದಿದ್ದಾರೆ.

ರಾಕೇಶ್‌ ಬಾಬು ಟ್ರಿಪಲ್‌ ಜಂಪಿಂಗ್‌ ಹಾಗೂ ಇರ್ಫಾನ್‌ ಕೊಲೊಥಮ್‌ ರೇಸ್‌ ವಾಕಿಂಗ್‌ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

Related Articles

Leave a comment

Back to Top

© 2015 - 2017. All Rights Reserved.