ದ್ವೀತಿಯ ಪಿಯುಸಿ ಫಲಿತಾಂಶ ದಿನಾಂಕ ಪ್ರಕಟ

News, Regional, Top News No Comments on ದ್ವೀತಿಯ ಪಿಯುಸಿ ಫಲಿತಾಂಶ ದಿನಾಂಕ ಪ್ರಕಟ 38

ಬೆಂಗಳೂರು:  ಏಪ್ರಿಲ್ 30 ಕ್ಕೆ ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ.   ಪಿಯುಸಿ ವೆಬ್ ಸೈಟ್  ನಲ್ಲಿ ನೋಡಬಹುದಾಗಿದೆ. 

ಮೇ 1 ಕ್ಕೆ  ಆಯಾ ಕಾಲೇಜುಗಳಲ್ಲಿ ಫಲಿತಾಂಶ  ಪ್ರಕಟವಾಗಲಿದೆ.  ಈ ಬಾರಿ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.  2.73 ರಷ್ಟು ವಿದ್ಯಾರ್ಥಿಗಳು ಗೈರು  ಹಾಜರಾಗಿದ್ದಾರೆ.  2817 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 

Related Articles

Leave a comment

Back to Top

© 2015 - 2017. All Rights Reserved.