ಮಾತೆ ಮಹಾದೇವಿಗೂ ಬೇಕಂತೆ ಕಾಂಗ್ರೆಸ್ ಟಿಕೇಟ್.

News, Regional, Top News No Comments on ಮಾತೆ ಮಹಾದೇವಿಗೂ ಬೇಕಂತೆ ಕಾಂಗ್ರೆಸ್ ಟಿಕೇಟ್. 6

ಬೆಂಗಳೂರು :ವಿಧಾನಸಭೆ ಚುನಾವಣೆ ದಿನೇ ದಿನೇ ಹತ್ತಿರವವಾಗ್ತಿದೆ. ಆದರೂ ಇನ್ನೂ ಹಲವು ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿ ಅನ್ನೋದು ನಿಕ್ಕಿಯಾಗಿಲ್ಲ. ಇದೇ ಕಾರಣಕ್ಕೆ ಟಿಕೆಟ್​ಗಾಗಿ ಜೋರಾದ ಲಾಬಿ ಕೂಡ ನಡೀತಿದೆ. ಅದರಲ್ಲೂ ಅಭ್ಯರ್ಥಿಗಳಾಗಿ ಇಂಥವರನ್ನೇ ಆಯ್ಕೆ ಮಾಡಿ ಅಂತ ಕ್ಯಾಂಡಿಡೇಟ್​ಗಳ ಪರ ಮಠಾಧೀಶರು ಕೂಡ ಬ್ಯಾಟಿಂಗ್ ಮಾಡ್ತಿದ್ದಾರೆ.

ಲಿಂಗಾಯತ ಅಭ್ಯರ್ಥಿ ಪರ ಇದೀಗ ಮಾತೆ ಮಹಾದೇವಿ ಬ್ಯಾಟ್ ಬೀಸಿದ್ದಾರೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಡಿ ಅಂತ ಮಾತೆ ಮಹಾದೇವಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಕಾಂಗ್ರೆಸ್​ಗೆ ಮತ ಹಾಕಿ ಅಂತ ಮಾತೆ ಮಹಾದೇವಿ ಲಿಂಗಾಯತರಿಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದೀಗ ಬಸವಕಲ್ಯಾಣ ಕ್ಷೇತ್ರಕ್ಕೆ ಆನಂದ ದೇವಪ್ಪಗೆ ಟಿಕೆಟ್ ನೀಡಬೆಕು ಅಂತ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಗೆ ಮಾತೆ ಮಹಾದೇವಿ ಪತ್ರಬರೆದಿದ್ದಾರೆ.

 

Related Articles

Leave a comment

Back to Top

© 2015 - 2017. All Rights Reserved.