ಚಾಮುಂಡಿಗಾಗಿ ಬಾದಾಮಿ ಕೈ ಬಿಟ್ಟ ಸಿಎಂ

BREAKING NEWS, National, News, Regional No Comments on ಚಾಮುಂಡಿಗಾಗಿ ಬಾದಾಮಿ ಕೈ ಬಿಟ್ಟ ಸಿಎಂ 12

ದೆಹಲಿ : ಚನ್ನಪಟ್ಟಣದಿಂದ ಸಾರಿಗೆ ಸಚಿವ ಹೆಚ್ ಎಂ ರೇವಣ್ಣ ಸ್ಪರ್ಧೆ ಹಿನ್ನೆಲೆ ಬಾದಾಮಿ ಕ್ಷೇತ್ರದ ಚುನಾವಣಾ ಸ್ಪರ್ಧೆಯಿಂದ ಸಿಎಂ ಸಿದ್ದರಾಮಯ್ಯ ಹಿಂದೆ ಸರಿದಿದ್ದಾರೆ.

ಇಂದು ದೆಹಲಿಯಲ್ಲಿ  ರಾಹುಲ್ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ  ಕೇವಲ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ನಾಳೆಯಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನ ಸಿಎಂ ಸಿದ್ದರಾಮಯ್ಯ ನಡೆಸಲಿದ್ದಾರೆ. ಇನ್ನೂ ವರುಣಾ ಕ್ಷೇತ್ರದಿಂದ ಡಾ. ಯತೀಂದ್ರ ಅವರು ಸ್ಫರ್ಧೆ ಮಾಡಲಿದ್ದಾರೆ. 

 

Related Articles

Leave a comment

Back to Top

© 2015 - 2017. All Rights Reserved.