ತ್ರಿಕೋನ ಸ್ಫರ್ಧೆಗೆ ಸಿದ್ದವಾಯ್ತು ಚೆನ್ನಪಟ್ಟಣ

News No Comments on ತ್ರಿಕೋನ ಸ್ಫರ್ಧೆಗೆ ಸಿದ್ದವಾಯ್ತು ಚೆನ್ನಪಟ್ಟಣ 8

ರಾಮನಗರ :ಚೆನ್ನಪಟ್ಟಣದಿಂದ ಸಾರಿಗೆ ಸಚಿವ ಹೆಚ್ ಎಂ ರೇವಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಇನ್ನೂ ಹೆಚ್ ಎಂ ರೇವಣ್ಣ ಸ್ಫರ್ಧೆಯಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರೀಕೋನ ಸ್ಫರ್ಧೆ ಏರ್ಪಟಾಗಿದೆ. 

ಜೆಡಿಎಸ್ ನಿಂದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಬಿಜೆಪಿ ಇಂದ ಚನ್ನಪಟ್ಟಣ ಹಾಲಿ ಶಾಸಜ ಸಿಪಿ ಯೋಗೇಶ್ಚರ್ ಕಣದಲ್ಲಿದ್ದಾರೆ. ಒಟ್ಟಾರೆ ಈ ಬಾರಿ ಸಿಪಿ ಯೋಗೇಶ್ಚರ್ ಸೋಲಿಸಿಯೇ ತೀರಬೇಕೆಂದಿರುವ ಡಿಕೆಶಿ ಬ್ರದರ್ಸ್ ಗೆ ಹೆಚ್ ಎಂ ರೇವಣ್ಣ ಸ್ಫರ್ಧೆಯಿಂದ ಬಲ ಬಂದಂತಾಗಿದೆ.

Related Articles

Leave a comment

Back to Top

© 2015 - 2017. All Rights Reserved.