ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್..

News No Comments on ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್.. 9

ನವದೆಹಲಿ : ಕಾಂಗ್ರೆಸ್ ಪಕ್ಷದ ವಿಧಾನಸಭಾ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ. 15 ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೇಟ್ ಕೈ ತಪ್ಪಿದೆ. ಜೊತೆಗೆ ಇತರೆ ಪಕ್ಷಗಳಿಂದ ಕಾಂಗ್ರೆಸ್ ಗೆ ವಲಸೆ ಬಂದ ನಾಯಕರಿಗೂ ಕಾಂಗ್ರೆಸ್ ಟಿಕೇಟ್ ಲಭ್ಯವಾಗಿದೆ. 

ಟಿಕೇಟ್ ವಂಚಿತ ಹಾಲಿ ಶಾಸಕರು 

ಹೆಚ್ ವೈ ಮೇಟಿ – ಬಾಗಲಕೋಟೆ

ಬಿ.ಬಿ ಚಿಮ್ಮನಕಟ್ಟಿ – ಬಾದಾಮಿ

ಕಾಗೋಡು ತಿಮ್ಮಪ್ಪ – ಸಾಗಾರ

 ಡಿ.ಬಿ ಇನಾಂದಾರ್ – ಕಿತ್ತೂರು

ಮನೋಹರ್ ತಹಶಿಲ್ದಾರ್  -ಹಾನಾಗಲ್

ರ್ಮಕ್ಬುಲ್ ಭಗವಾನ್ – ವಿಜಯಪುರ

ರಾಜೇಶ್ – ಜಗಳೂರು

ಎ.ಬಿ ಮಾಲಕರೆಡ್ಡಿ – ಯಾದಗಿರಿ

ಜಯಣ್ಣ – ಕೊಳ್ಳೇಗಾಲ

ಶ್ರೀನಿವಾಸ್ – ತರಿಕೇರೆ

ಶಿವಮೂರ್ತಿ ನಾಯ್ಕ್ – ಮಾಯಕೊಂಡ

ರಾಜು ಹಲಗೂರು – ನಾಗಠಾಣ

 

 

Related Articles

Leave a comment

Back to Top

© 2015 - 2017. All Rights Reserved.