ಸಿಎಂ ಎರಡು ಕನಸು ಇನ್ನೂ ಜೀವಂತ

News, Regional, Top News No Comments on ಸಿಎಂ ಎರಡು ಕನಸು ಇನ್ನೂ ಜೀವಂತ 8

ಬೆಂಗಳೂರು : ಬಾದಾಮಿ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸದೆ ಇರುವುದರ ಕುರಿತು ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. 

ಚಾಮುಂಡೇಶ್ವರಿಯ ಜೊತೆಗೆ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸುವ ಸಿಎಂ ಕನಸು ಇನ್ನೂ ಜೀವಂತವಾಗಿದೆ. ಚಿಮ್ಮನಕಟ್ಟಿ ಅವರಿಗೆ ಟಿಕೇಟ್ ತಪ್ಪಿಸಿ ಡಿ ದೇವರಾಜ್ ಅವರಿಗೆ ಟಿಕೆಟ್ ನೀಡಲು ಮುಂದಾಗಿರುವುದು ಸಿಎಂ ಮತ್ತೆ ಬಾದಾಮಿಯಿಂದ ಕಣಕ್ಕಿಳಿಯಲಿದ್ದಾರಾ ಎನ್ನುವಂತಿದೆ.

ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ ಗೆ ಸಿಗುವ ಪ್ರ ತ್ರಿ ಕ್ರಿಯೆ ನೋಡಿ ಕೊನೆ ಕ್ಷಣದಲ್ಲಿ ಡಿ ದೇವರಾಜ್ ಬದಲಾಗಿ ಸಿಎಂ ಬಿ ಫಾರ್ಮ್ ಪಡೆದು ಬಾದಾಮಿಯಿಂದ ಕಣಕ್ಮಿಳಿಯಲ್ಲಿದ್ದಾರೆ.ಒಂದು ವೇಳೆ ಚಿಮ್ಮನಕಟ್ಟಿ ಅವರಿಗೆ ಟಿಕೇಟ್ ನೀಡಿದ್ದಾರೆ ಕೊನೆಕ್ಷಣದಲ್ಲಿ ಟಿಕೆಟ್ ವಾಪಸ್ ಪಡೆಯುವುದು ಕಷ್ಟ ಎಂದರಿತು ಬಾದಾಮಿಯಲ್ಲಿ ದೇವಾರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.