ಜಸ್ಟೀಸ್ ಲೋಯಾ ಸಾವು ಮರು ತನಿಖೆ ಅಗತ್ಯವಿಲ್ಲ : ಸುಪ್ರೀಂಕೊರ್ಟ್

National, News No Comments on ಜಸ್ಟೀಸ್ ಲೋಯಾ ಸಾವು ಮರು ತನಿಖೆ ಅಗತ್ಯವಿಲ್ಲ : ಸುಪ್ರೀಂಕೊರ್ಟ್ 6

ನವದೆಹಲಿ : ಜಸ್ಟಿಸ್ ಬಿ ಹೆಚ್ ಲೋಯಾ ಸಾವು ಸಂಬಂಧ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಲೋಯಾ ಅವರ ಸಾವಿನ ಮರು ತನಿಖೆ ನಡೆಸೋ ಅಗತ್ಯವಿಲ್ಲ,ಈಗಾಗ್ಲೇ ಪ್ರಕರಣದ ತನಿಖೆ ನಡೆದಿದೆ. ಜಡ್ಜ್  ಗಳ ಹೇಳಿಕೆ ಬಗ್ಗೆ ಅನುಮಾನ ಪಡುವ ಅಗತ್ಯವಿಲ್ಲ ಅಂತಾ ಸುಪ್ರೀಂಕೋರ್ಟ್ ಹೇಳಿದೆ.

ಅರ್ಜಿ ಸಲ್ಲಿಸಿರುವವರು ನ್ಯಾಯಾಂಗದ ಹೆಸರು ಹಾಳು ಮಾಡುವ ಉದ್ದೇಶದಿಂದ ಸಲ್ಲಿಸಿದ್ದಾರೆ. ಲೋಯಾ ಸಾವು ಸ್ವಾಭಾವಿಕವಾಗಿದೆ , ಇದ್ರಲ್ಲಿ ಯಾವುದೇ ಅನುಮಾನವಿಲ್ಲ ಅಂತಾ ಸುಪ್ರೀಂಕೋರ್ಟ್ ಹೇಳಿದೆ.

Related Articles

Leave a comment

Back to Top

© 2015 - 2017. All Rights Reserved.