ಮಂಡ್ಯ ಡಿಸಿಗೆ ಕೊಲೆ ಬೆದರಿಕೆ..

Crime, News, Regional No Comments on ಮಂಡ್ಯ ಡಿಸಿಗೆ ಕೊಲೆ ಬೆದರಿಕೆ.. 10

ಮಂಡ್ಯ : ಮಂಡ್ಯ ಜಿಲ್ಲಾಧಿಕಾರಿ ಡಿಸಿ ಮಂಜುಶ್ರೀಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ, ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾನೆ.

ಘಟನೆ ಸಂಬಂಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ, ಮಂಜುಶ್ರೀ ದೂರು ದಾಖಲಿಸಿದ್ದಾರೆ. ಇನ್ನೂ ಐಪಿಸಿ ಸೆಕ್ಷನ್ 504, 506,307ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ರು ತನಿಖೆ ನಡೆಸ್ತಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.