ಮತ್ತೆ ಒಂದಾದ್ರೂ ಕೊಹ್ಲಿ – ಗಂಭೀರ್

News, Sports No Comments on ಮತ್ತೆ ಒಂದಾದ್ರೂ ಕೊಹ್ಲಿ – ಗಂಭೀರ್ 7

ಬೆಂಗಳೂರು: ಒಂದಾನೊಂದು ಕಾಲದಲ್ಲಿ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದ ಈ ಡೆಲ್ಲಿ ಬಾಯ್ಸ್‌ ಈಗ ಮತ್ತೆ ಒಂದಾಗಿದ್ದಾರೆ.

ಹೌದು, ಐದು ವರ್ಷಗಳ ಹಿಂದೆ ಅಂದ್ರೆ ಐಪಿಎಲ್‌‌-2013ರಲ್ಲಿ ಕೋಲ್ಕತ್ತಾ ತಂಡದ ನಾಯಕರಾಗಿದ್ದ ಗೌತಮ್‌ ಗಂಭೀರ್‌, ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ನಡುವೆ ಮೈದಾನದಲ್ಲೇ ಜಗಳವಾಗಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಇವರಿಬ್ಬರ ನಡುವೆ ಬಿರುಕು ಮೂಡಿತ್ತು.

Related Articles

Leave a comment

Back to Top

© 2015 - 2017. All Rights Reserved.